’ಸ್ಟೂಡೆಂಟ್ಸ್’

 ‘ಸ್ಟೂಡೆಂಟ್ಸ್’ ಚಿತ್ರ ತೆರೆಗೆ ಬರುತ್ತಿದೆ. ಸಂತೋಷ್ ಕುಮಾರ್ ನಿರ್ದೇಶನ, ನಿರ್ಮಾಣ ಮಾಡಿ ಕಥೆ, ಚಿತ್ರಕಥೆ ಬರೆದಿದ್ದಾರೆ.ಎಡ್ವರ್ಡ್ ಷಾ ಹಾಗು ಬಿ ಜೆ ಭರತ್ ಸಂಗೀತ, ವಿನು ಮನಸು  ಹಿನ್ನಲೆ ಸಂಗೀತ, ಜೆ ಜೆ ಶರ್ಮ ಛಾಯಾಗ್ರಹಣ, ವಿನಯ್ ಕುಮಾರ್ ನಾಯ್ಡು ಸಂಕಲನ, ವಿ ಎಚ್ ಹೇಮಂತ್ ಸಂಭಾಷಣೆ, ನೆಲೆಮನೆ ರಾಘವೇಂದ್ರ ಸಾಹಿತ್ಯ ಒದಗಿಸಿದ್ದಾರೆ.

ದಿಲೀಪ್ ಪೈ, ನಕುಲ್, ಕಿರಣ್, ಸಚಿನ್ ಹೊಸಮನೆ, ಸಚಿನ್ ಪುರೋಹಿತ್, ಕಾವ್ಯ, ಸ್ವಾತಿ, ಜಯಶೀಲ, ಭವ್ಯ, ಕಾಶಿ ಮುಂತಾದವರ ತಾರಾಬಳಗವಿದೆ.

Leave a Comment