ಸಿಲಿಂಡರ್ ಸೋರಿಕೆ: ತಪ್ಪಿದ ಅನಾಹುತ

ಧಾರವಾಡ,ಸೆ 9-  ಗ್ಯಾಸ ಸಿಲಿಂಡರ್ ಸೋರಿ ಅನಾಹುತ ತಪ್ಪಿದ ಘಟನೆ ನಗರದ ಭೂಸ ಗಲ್ಲಿಯಲ್ಲಿ ನಡೆದಿದೆ.
ಮನೆಯಲ್ಲಿ ಸಂಗೀತಾ ಕೂಳೆಕರ ಅವರು ಸಾಯಂಕಾಲದ ಚಹಾ ಮಾಡಲು ಹೋದಾಗ ಈ ಅವಘಡ ಸಂಭವಿಸಿದೆ.
ಇದರಿಂದಾಗಿ ಗೋಪಾಲ ಕೂಳೆಕರ ಅವರ ಕೈಗಳಿಗೆ ಗಾಯಗಳಾಗಿವೆ.
ಸಮಯಕ್ಕೆ ಸರಿಯಾಗಿ ಅಗ್ನಿಶಾಮಕದಳದ ಸಿಬ್ವಂದಿ ಹಾಗೂ ಓಣಿಯ ಯುವಕರು ಹೆಚ್ಚಿನ ಹಾನಿ ಆಗುವುದನ್ನು ತಪ್ಪಿಸಿದರು.
ಇದರಿಂದಾಗಿ ಯಾವುದೇ ಹೆಚ್ಚಿನ ಹಾನಿ ಆಗಿಲ್ಲ. ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

Leave a Comment