ಸಿಎಂ ಕಚೇರಿ ಹೆಸರಿನಲ್ಲಿ ‘ನಕಲಿ ಕರೆ’ : ತನಿಖೆಗೆ ಆದೇಶ

ಬೆಂಗಳೂರು : ವರ್ಗಾವಣೆ ರದ್ದು ವಿಚಾರವಾಗಿ ಸರ್ಕಾರಿ ನೌಕರನೊಬ್ಬ ಸಿಎಂ ಹೆಸರಿನಲ್ಲಿ ನಕಲಿ ಕರೆ ಮಾಡಿ ಆದೇಶ ಮಾರ್ಪಡಿಸಿದ ಪ್ರಕರಣ ಬಯಲಾಗಿದೆ. ಈ ಕುರಿತು ತನಿಖೆ ನಡೆಸುವಂತೆ ಸಿಎಂ ಕಚೇರಿ ಸೂಚನೆ ನೀಡಿದೆ.

Leave a Comment