ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ

ಅಳ್ನಾವರ,ಆ 19-  ಇಲ್ಲಿನ ಮಿಲ್ಲತ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಎಲ್ಲ 17 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ ಎಂದು ಚುನಾವಣಾಧಿಕಾರಿ ಶ್ರೀದೇವಿ ಕುಲಕರ್ಣಿ ಘೋಷಿಸಿದರು.
ಚುನಾವಣೆ ಪ್ರಕ್ರೀಯೆ ಮುಗಿದ ನಂತರ ಮಾತನಾಡಿದ ಅವರು, ಎಲ್ಲಾ ಸ್ಥಾನಗಳಿಗೆ ಕ್ರಮಬದ್ದವಾಗಿ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಸಹಕಾರಿಯ ಆಡಳಿತ ಮಂಡಳಿಯ ನಿರ್ದೇಶಕರ ಅವಿರೋಧ ಆಯ್ಕೆ ನಡೆದಿದೆ ಎಂದು ತಿಳಿಸಿದರು.
ಸಾಮಾನ್ಯ ಕ್ಷೇತ್ರದಿಂದ ರಾಜೇಸಾಬ ಬಾಗವಾನ, ಮುಸ್ತಾಕಅಹ್ಮದ್ ತೇಗೂರ, ಮನ್ಸೂರಖಾನ ಪಠಾಣ, ಅಖಲಾಕ ಅಹ್ಮದ್ ನಿಚ್ಚನಕಿ, ಅನ್ವರಖಾನ ಬಾಗೇವಾಡಿ, ಅಶ್ಫಾಕ ಅಹ್ಮದ್ ಬಾಗೇವಾಡಿ, ಮೆಹಮೂದ ಬಾಗವಾನ, ಮುಕ್ತುಂಸಾಬ ಹುದ್ಲಿ, ಮಹಮ್ಮದಗೌಸ ಖಾಜಿ, ಹಸನಅಲ್ಲಿ ಶೇಖ, ಬಸೀರ ಅಹ್ಮದ್ ದಾಸ್ತಿಕೊಪ್ಪ, ಮಹಿಳಾ ಕ್ಷೇತ್ರದಿಂದ ದಿಲಬರಬೇಗಂ

Leave a Comment