ಸರ್ವಜ್ಞರ ಜಯಂತಿ ಮೆರವಣಿಗೆ

ರಾಯಚೂರು.ಫೆ.20- ನಗರದಲ್ಲಿ ವಿಜೃಂಭಣೆಯಿಂದ ಸಾಗಿದ ತ್ರಿಪದಿ ಕವಿ ಸರ್ವಜ್ಞರವರ ಜಯಂತಿ ಅಂಗವಾಗಿ ಮೆರವಣಿಗೆಯನ್ನು ಮಾಡಲಾಯಿತು.
ನಗರದ ಬಸವೇಶ್ವರ ವೃತ್ತದಿಂದ ತ್ರಿಪದಿ ಕವಿ ಸರ್ವಜ್ಞರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುತ್ತಾ ನಂತರ ಬಸವೇಶ್ವರ ವೃತ್ತದಿಂದ ವಿವಿಧ ಕಲಾತಂಡಗಳಿಂದ ಮೆರವಣಿಗೆಯ ಮುಖಾಂತರ ರಂಗಮಂದಿರದವರೆಗೆ ಸಾಗಿದರು. ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ನೃತ್ಯ ಮಾಡುವುದರ ಮೂಲಕ ಜನರ ಮನಸ್ಸೆಳೆದರು.

Leave a Comment