ಸರಳ ರೀತಿಯಲ್ಲಿ ಯೋಗಿ ನಾರೇಯಣ ಜಯಂತಿ

ಬಳ್ಳಾರಿ, ಮೇ.25: ಜಿಲ್ಲಾ ಬಲಿಜ ಸಂಘದಿಂದ ನಿನ್ನೆ ಯೋಗಿ ನಾರೇಯಣ ಅವರ 185ನೇ ಆರಾಧನಾ ಮಹೋತ್ಸವವನ್ನು ನಗರದಲ್ಲಿ ಕೋವಿಡ್ ಹಿನ್ನಲೆಯಲ್ಲಿ ಸರಳ ರೀತಿಯಲ್ಲಿ ಭಕ್ತಿಪೂರ್ವವಾಗಿ ಆಚರಿಸಲಾಗಿದೆ.

ನಗರದ ವಡ್ಡರಬಂಡೆಯಲ್ಲಿರುವ ಶ್ರೀಮತಿ ಲಕ್ಷ್ಮೀದೇವಿ ಎಸ್.ಲಿಂಗಣ್ಣ ಬಲಿಜ ಭವನದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು. ಯೋಗಿ ನಾರೇಯಣ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು. ಬಳ್ಳಾರಿ ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ

ಕೆ.ರಮೇಶ್(ಬೊಜ್ಜಿ) ಮುಖಂಡರುಗಳಾದ ಹೆಚ್.ತಿಪ್ಪೇಸ್ವಾಮಿ, ಪಿ.ನಾರಾಯಣ, ಎ.ದಿವಾಕರ್, ಬಾಬು, ಶೀನಿವಾಸ್,ಕೆ.ಎಸ್.ರಘುಬಾಬು, ಬಿ.ಸಿ.ರಾಜೇಶ್ ಮೊದಲಾದವರ ಇದ್ದರು.

Share

Leave a Comment