ಸಮಾರಂಭ

ಧಾರವಾಡದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಎನ್.ಎಸ್.ತವನಪ್ಪನವರ  ವಯೋನಿವೃತ್ತಿ ಪಡೆದಿದ್ದು ಕಚೇರಿ ಸಿಬ್ಬಂದಿಯವರು ಬೀಳ್ಕೊಡುವ ಸಮಾರಂಭ ಆಯೋಜಿಸಲಾಗಿತ್ತು. ಕಾರ್ಯಕ್ರಮದಲಿ ಗುರುರಾಜ ಕುಲಕರ್ಣಿ, ಪರಶುರಾಮ ತುರಮರಿ,ಕುರ್ತಕೋಟಿ,ಗುರುನಾಥ ಹುಲಗೂರ,ಮಂಜುನಾಥ ಹಡಪದ,ವಿಜಯಲಕ್ಷ್ಮಿ ಕೋಲಾರ ಉಪಸ್ಥಿತರಿದ್ದರು.

Leave a Comment