ಸನ್ಮಾನ

ರಾಜ್ಯ ವಕ್ಫಬೋರ್ಡ್ ಸಚಿವರಾದ ಬಿ.ಝಡ್.ಜಮೀರ ಅಹ್ಮದಖಾನ ಅವರ ಶಿಫಾರಸಿನೊಡನೆ ಮೊರಬದ ಹಜರತ್ ಮಿರ್ಜಾ ಹುಸೇನ ಅಂಜುಮನ್ ಇಸ್ಲಾಂ ಸಂಸ್ಥೆಯ ಸಾಲ ಮನ್ನಾ ಮಾಡಲು ಕಾರಣೀಭೂತರಾದ ಹು.ಧಾ.ಮಹಾನಗರ ಪಾಲಿಕೆ ಸದಸ್ಯರಾದ ಅಲ್ತಾಫನವಾಜ ಎಂ.ಕಿತ್ತೂರ ಅವರನ್ನು ಸನ್ಮಾನಿಸಲಾಯಿತು. ಹಿರಿಯ ವಕೀಲರಾದ ಇಸ್ಮಾಯಿಲ್ ಡಿ.ಜಾಲಗಾರ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆ ಅಧ್ಯಕ್ಷ ಖಾಜಾಮಿಯಾ ಬಡೆಮಿಯ, ಕಾರ್ಯದರ್ಶಿ ಖಾಸಿಮಸಾಬ ಜಾಲಗಾರ, ಮಕ್ತುಂಸಾಬ ನದಾಫ, ದಾವಲಸಾಬ ಜಾಲಗಾರ, ಅಬ್ದುಲ್ ರಜಾಕ ನದಾಫ ಉಪಸ್ಥಿತರಿದ್ದರು.

Leave a Comment