ಸನ್ಮಾನ

ರಾಷ್ಟ್ರಪತಿ ಪದಕ ವಿಜೇತ ಹು.ಧಾ.ಅವಳಿನಗರದ ಪೊಲೀಸ್ ಆಯುಕ್ತ ಎಮ್.ಎನ್.ನಾಗರಾಜ ಅವರನ್ನು ಹು.ಧಾ.ಪಟಾಕ್ಷಿ ವರ್ತಕರ ಸಂಘದಿಂದ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಎ.ಎಂ.ನಿಂಬೂವಾಲಾ, ವಿಮಲ ತಾಳಿಕೋಟಿ, ಶ್ರೀಕಾಂತ ಅಥಣಿ, ಎಸ್.ಎಚ್.ವಿಶ್ವನಾಥ, ಆರ್.ಎಸ್.ಹೆಬಸೂರ, ಎಮ್.ಜಿ.ವಡವಡಗಿ ಮತ್ತಿತರರು ಈ ಸಂದರ್ಭದಲ್ಲಿದ್ದರು.

Leave a Comment