ಸತ್ಕಾರ ಕಾರ್ಯಕ್ರಮ

ಮೈತ್ರಿ ಮಹಿಳಾ ಅಸೋಸಿಯೇಶನ ವತಿಯಿಂದ  ವಿದ್ಯಾನಗರದ, ಶಿರೂರ್ ಪಾರ್ಕನ ರೆಸಿಡೆನ್ಸಿಯಲ್ ವೆಲ್ಫೇರ್ ಅಸೋಸಿಯೇಶನ ಸಭಾಭವನದ ಮಾಸಿಕ ಸಭೆಯಲ್ಲಿ   ಎಸ್.ಎಸ್.ಕೆ  ಬ್ಯಾಂಕಿನ ನೂತನ ಚುನಾಯಿತ  ಮಹಿಳಾ ನಿರ್ದೇಶಕರಾದ ಸರಳಾ ಗುರುನಾಥಸಾ ಭಾಂಡಗೆ, ಅಧ್ಯಕ್ಷರಾದ ರತ್ನಮಾಲಾ ಜಗನ್ನಾಥಸಾ ಬದ್ದಿ ಇವರಿಗೆ ಸತ್ಕಾರ ಕಾರ್ಯಕ್ರಮ  ಜರುಗಿತು. ಮಂಜುಳಾ ಪವಾರ, ರೇಣುಕಾ ಲದವಾ, ನೀತಾ ಹಬೀಬ,  ಕುಸುಮಾವತಿ ರತನ,  ಲಲಿತಾ ಜಿತೂರಿ,  ಶೋಭಾ  ಜಿತೂರಿ, ಪ್ರಭಾವತಿ ಪೂಜಾರಿ, ಶಶಿಕಲಾ ಇರಕಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment