ಶ್ರೀವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಶಾಕಾಂಬರಿ ಅಲಂಕಾರ

ಸಂಜೆವಾಣಿ. ಕುರುಗೋಡು(ಎ), ಅ.11: ಸಮೀಪದ ಎಮ್ಮಿಗನೂರಿನ ಗ್ರಾಮದ ಶ್ರೀವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಗುರುವಾರ ಶರನ್ನರಾತ್ರಿ ಹಬ್ಬದ ನಿಮಿತ್ತ 2ನೇದಿನವಾದ ಆರ್ಯ ವೈಶ್ಯ ಮಹಿಳಾ ಸಂಘಟನೆಯಿಂದ ವಿಶೇಷ ಧಾರ್ಮಿಕ ಕಾರ್ಯಕ್ರಮ ಜರಿಗಿದವು

ಶ್ರೀವಾಸವಿ ಕನ್ನಿಕಾ ಪರಮೇಶ್ವರಿ ಮೂರ್ತಿಗೆ ಬೆಳಿಗ್ಗೆ ಯಿಂದಲೇ ಶಾಕಾಂಬರಿ (ತರಕಾರಿ) ವಿವಿಧ ಅಲಂಕಾರ ತಕ್ಕಂತೆ ಹೊಂದಿಸಿಕೊಂಡು ಮೂರ್ತಿಗೆ ಪೂಜೆ ಸಂಭ್ರಮ ಸಡಗರ ಭಕ್ತಿಯಿಂದ ಮಹಿಳೆಯರು ವಿಶೇಷವಾಗಿ ಸಿಂಗರಿಸಲಾಗಿತ್ತು ಹಾಗೂ ಪೂಜೆ ಸಲ್ಲಿಸಿದರು. ಅಂದು ಬೆಳಿಗ್ಗೆ ಅಭಿಷೇಕ, ತುಲಸಿ, ಏಣ್ನೆಪೂಜೆ ನೆರವೆರಿಸಲಾಗಿತು

ನಂತರ ಮತನಾಡಿದ ಆರ್ಯ ವೈಶ್ಯ ಮಹಿಳಾ ಅಧ್ಯಕ್ಷೆ ಪಿ. ಪದ್ಮವತಿ ನಾಗರಾಜ, ಮತನಾಡಿ, ದೇವಲಯದಲ್ಲಿ ಪ್ರತಿನಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮ ಪ್ರತಿದಿನ ಸಹಸ್ರ ಮತ್ತು ವಿಷ್ನುಸಹಸ್ರನಾಮ. ಪಾರಾಯಣ.ಹರಿದ್ರ ಕುಂಕುಮಮಾಂಬರಿ. ಜರುಗಲಿದೆ ಎಂದರು

ಮಹಿಳಾ ಕಾರ್ಯಕರ್ತರಾದ ಮಾದವಿ,ಅನಿತಾ, ಸುನಿತಾ, ಹಾಗೂ ವಾಸವಿ ಯುವಜನ ಸಂಘದ ಅದ್ಯಕ್ಷ ಪಿ.ಸತ್ಯನಾರಾಯಣ ಶಟ್ಟಿ, ಟ್ರಸ್ಷ್ ಸಂಘದ ಅದ್ಯಕ್ಷ ಪಗಟೂರು ಗೋಪಾಲಶಟ್ಟಿ, ಟಿ. ಸಾಗರ್ ಶಟ್ಟಿ ನಾಗೇಶ ಶಟ್ಟಿ, ವೆಂಕಟೇಶ್ ಶೆಟ್ಟಿ, ಶರಭಪ್ಪ ಶಟ್ಟಿ,ಟಿ.ರಾಘವಶಟ್ಟಿ, ಇತರರು ಇದ್ದರು

Leave a Comment