ಶಿವರಾತ್ರಿ ಶುಭಾಶಯ

ಬೆಂಗಳೂರು, ಫೆ. ೧೩- ಅತ್ಯಂತ ಶ್ರದ್ಧೆ, ಭಕ್ತಿಯಿಂದ ಆಚರಿಸುವ ಮಹಾ ಶಿವರಾತ್ರಿ ಹಬ್ಬವು ನಾಡಿನ ಸಮಸ್ತ ಜನತೆಗೆ ಸನ್ಮಂಗಳವನ್ನು ತರಲಿ ಎಂದು ಅಖಿಲ ಭಾರತ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಎ. ಹಂಸರಾಜು ಅವರು ಶುಭಾಶಯ ಕೋರಿದ್ದಾರೆ.
ಭಕ್ತಿ ಸಂಭ್ರಮದಿಂದ ಆಚರಿಸುವ ಮಹಾ ಶಿವರಾತ್ರಿ ಹಬ್ಬವು ಕನ್ನಡ ನಾಡಿನ ಸಮಸ್ತ ಜನತೆಗೆ ಸುಖ- ಶಾಂತಿ ಮತ್ತು ನೆಮ್ಮದಿ ತರಲಿ ಎಂದು ಅಖಿಲ ಕರ್ನಾಟಕ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್. ದೀಕ್ಷಿತ್ ಹಾಗೂ ಪದಾಧಿಕಾರಿಗಳು ಶುಭಾಶಯ ಕೋರಿದ್ದಾರೆ.

Leave a Comment