ಶಿಕ್ಷಕರಿಗೆ ೨ ದಿನ ಕಾರ್ಯಾಗಾರ

ಹುಬ್ಬಳ್ಳಿ- ಶಿಕ್ಷಣದಲ್ಲಿ ಬದಲಾವಣೆ ಸಲವಾಗಿ ಶಿಕ್ಷಕರಿಗೆ ಇಂದಿನಿಂದ ಎರಡು ದಿನಗಳ ಕಾಲ ಕಾರ್ಯಗಾರವನ್ನು ನಗರದ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ ಎ‌ಂದು ಸಂಸ್ಥಾಪಕ ಅಶೋಕ ಶೆಟ್ಟರ ತಿಳಿಸಿದರು.
ನಗರದಲ್ಲಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಸುಮಾರು ಏಳು ರಾಜ್ಯಗಳಿಂದ ಶಿಕ್ಷಕರು ಬಂದಿದ್ದಾರೆ. ಬೇರೆ ಬೇರೆ ದೇಶಗಳಲ್ಲಿ ಶಿಕ್ಷಣದ ವ್ಯವಸ್ಥೆಯನ್ನು ತಿಳಿಸಲು  ಯುನೆಸ್ಕೋ ಪಿಬಿಎಲ್ ಡೈರೆಕ್ಟರ್ ಪ್ರೊ.ಅನ್ನೆಟ್ಟ್ ಕೊಲ್ಮೊಸ್, ಎಐಸಿಟಿಇ ಮೆಂಬರ್ ಸೆಕ್ರೆಟರಿ ಪ್ರೊ.ರಾಜೀವ ಕುಮಾರ ಈ ಕಾರ್ಯಾಗಾರವನ್ನು ಉದ್ಘಾಟಿಸಿ ಶಿಕ್ಷಕರಿಗೆ, ಕಲಿಕೆ, ಮಾತನಾಡುವ ಶೈಲಿ ಹೀಗೆ ಹಲವಾರು ವಿಷಯಗಳ ಬಗ್ಗೆ ಕಾರ್ಯಗಾರದಲ್ಲಿ ತಿಳಿಸುವ ವಿಷಯಗಳಾಗಿವೆ ಎಂದರು.
ಇದರು ಉದ್ದೇಶ  ಶಿಕ್ಷಕರಿಗೆ ಹೆಚ್ಚಿನದಾಗಿ ತರಬೇತಿ ನೀಡಿದರೆ ವಿದ್ಯಾರ್ಥಿಗಳಲ್ಲಿ ಬದಲಾವಣೆಗಳನ್ನು ನಾವು ಕಾಣಬಹುದು ಎಂದರು. ಸುಮಾರು ನೂರಾರು ಶಿಕ್ಷಕರು ಈಕಾರ್ಯಾಗಾರದಲ್ಲಿ ಭಾಗವಸಿಸಿದ್ದಾರೆ ಎಂದರು.

Leave a Comment