ಶರಬತ್ ವಿತರಣೆ

ನಗರದ ಶ್ರೀ ಲಕ್ಷ್ಮಣ ಹಿರೇಕೆರೂರ ಅಟೋಚಾಲಕರ ವತಿಯಿಂದ ಶ್ರೀ ಸದ್ಗುರು ಸಿದ್ದಾರೂಢರ ಜಾತ್ರೆಯ ಅಂಗವಾಗಿ ಉಚಿತ ಅಟೋ ಸೇವೆ ಹಾಗೂ ಶರಬತ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಪಿ.ಎಸ್.ಐ ಸಾತಣ್ಣವರ, ಎಸ್.ಐ. ಉಮರ್ಜಿ ಸಂಘದ ಅಧ್ಯಕ್ಷರಾದ ಹನಮಂತಪ್ಪ ಪವಾಡಿ, ಪ್ರಕಾಶ ಉಳ್ಳಾಗಡ್ಡಿ,  ವಿಜಯ ವಿಭೂತಿ, ರಾಜು ಜಿ. ಕಾಲವಾಡ, ಮಂಜುನಾಥ ಉಳ್ಳಾಗಡ್ಡಿ,ಸದಾನಂದ ಪವಾಡಿ, ಶಿವಾನಂದ ಬನಸೂಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment