ಶತಾಯುಸಿ ಪಾಪು: ಪತ್ರಕರ್ತರ ಒಕ್ಕೂಟದಿಂದ ಸತ್ಕಾರ

ಧಾರವಾಡ:- ಶತಾಯುಸಿ  ಖ್ಯಾತ ಪತ್ರಕರ್ತ, ಪಾಪು ಎಂದೆ ಜನಜನಿತರಾದ ನಾಡೋಜ ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪಾಟೀಲ ಪುಟ್ಟಪ್ಪ ಅವರಿಗೆ ಕರ್ನಾಟಕ ಪತ್ರಕರ್ತರ ಒಕ್ಕೂಟ ರಾಜ್ಯ ಘಟಕ ಧಾರವಾಡ ವತಿಯಿಂದ ಇತ್ತೀಚೆಗೆ ಸತ್ಕಾರಿಸಲಾಯಿತು.
ನೂತನವಾಗಿ ರಚಿತವಾದ ಕರ್ನಾಟಕ ಪತ್ರಕರ್ತರ ಒಕ್ಕೂಟದ ರಾಜ್ಯ ಅದ್ಯಕ್ಷ ರವಿ ಹಂದಿಗೋಳ, ರಾಜ್ಯ ಉಪಾಧ್ಯಕ್ಷ ಶ್ರೀಮತಿ ಶಕುಂತಲಾ ನಂದಿಮಠ, ಪ್ರದಾನ ಕಾರ್ಯದರ್ಶಿ ಬಸವರಾಜ ಸೋದರ, ಸಹ ಕಾರ್ಯದರ್ಶಿ ಶ್ರೀಮತಿ ನಿರ್ಮಲ ಸೋದರ, ರಾಜ್ಯ ಕೋಶಾದ್ಯಕ್ಷ ಮೈಲಾರಪ್ಪ ಹಡಪದ, ರುದ್ರೇಶ ಹವಳದ, ವಿಜಯ ಜೋಷಿ, ಶಿವಾನಂದ ಅಮರಸೆಟ್ಟಿ, ಎಸ ಜಿ ಬಾಳನಗೌಡರ, ವಿನೊದ ಯರಗಟ್ಟಿ, ರಮೆಶ ಹಡಪದ,ಗಣೇಶ ಹಡಪದ, ಬಸವರಾಜ ರಾಜಾಪುರ, ಇಮಾಮಸಾಬ ವಲ್ಲೆಪ್ಪನವರ, ನಾಗರಾಜ್  ಎಸ ಹೆಚ್ ಕಾಲವಾಡ, ಮೆಹಬೂಬ್ ರಾಮದುರ್ಗ ಸೇರಿದಂತೆ ಅನೇಕ ಪತ್ರಕರ್ತರು ನಾಗರಿಕರು ಉಪಸ್ಥಿತರಿದ್ದರು.

Leave a Comment