ಶಂಕ್ರಣ್ಣ ಮುನವಳ್ಳಿಗೆ ಸನ್ಮಾನ

ಹುಬ್ಬಳ್ಳಿ, ಫೆ 14-ಪ್ರತಿಷ್ಠಿತ  ಬೆಳಗಾವಿಯ ಕೆ.ಎಲ್.ಇ ಸಂಸ್ಥೆಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಶಂಕ್ರಣ್ಣ ಮುನವಳ್ಳಿ ಅವರನ್ನು ಕುಂದಗೋಳ ತಾಲೂಕಿನ ಕೆ.ಎಲ್.ಈ ಸದಸ್ಯರ ಪರವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಶಿಯ ಕೆ.ಎಲ್.ಈ ಪದವಿಪೂರ್ವ ಮಹಾವಿದ್ಯಾಲಯದ ಅಧ್ಯಕ್ಷರಾದ ಎ. ಬಿ.ಉಪ್ಪಿನ, ಪಿ.ಎಲ್.ಡಿ ಬ್ಯಾಂಕ್ ನ ಅಧ್ಯಕ್ಷರಾದ  ಅರವಿಂದ ಕಟಗಿ, ಹಾಗೂ ಸದಸ್ಯರಾದ ಪ್ರಕಾಶ ಬಿಹಾಳ.ಎಸ್.ವ್ಹಿ.ಪಾಟೀಲ.ಬಿ.ವ್ಹಿ.ಸೈಬಣ್ಣವರ, ಬಿ.ಬಿ.ಬೂದಿಹಾಳ,.ಬಸವಣ್ಣಪ್ಪ, .ಆರ್.ಪಾಟೀಲ, ಈರಣ್ಣ ತಟ್ಟಿತಲಿ, ಮಹಾದೇವಪ್ಪ ನಲ್ಲೂರ

Leave a Comment