ವ್ಯಕ್ತಿ ಕಾಣೆ

ಹುಬ್ಬಳ್ಳಿ ಜೂ 20 –   ಮೂಲತಃ  ಶಿರಸಿಯ ರಾಜೀವನಗರದ ನಿವಾಸಿ   ಜಮೀರ್ ಅಹ್ಮದ್ (40)  ಎಂಬಾತನು  ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದಿಂದ  ತನ್ನ ಪತ್ನಿ ಹಾಗೂ ಮಗನನ್ನು ಬಿಟ್ಟು ಅವರಿಗೆ ಹೇಳದೆ ಎಲ್ಲಿಗೂ ಹೋಗಿ ಕಾಣೆಯಾಗಿದ್ದಾರೆ.
ನೀಟಾದ ಮೂಗು, ಗೋಧಿಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಹಿಂದಿ ಹಾಗೂ ಉರ್ದು ಭಾಷೆ ಮಾತನಾಡುತ್ತಾನೆ.
ಕಾಣೆಯಾದವರ ¨ಗ್ಗೆ ಸುಳಿವು ಸಿಕ್ಕಲ್ಲಿ  ಗೋಕುಲ್ ರೋಡ್ ಪೊಲೀಸ್ ಠಾಣೆ ದೂ.ಸಂ/0836-2233525 ಅಥವಾ ಕಂಟ್ರೂಲ್  ಸಂಪರ್ಕಿಸಲು ಕೋರಲಾಗಿದೆ.

Leave a Comment