ವಿವೇಕಾನಂದರ ಜಯಂತಿ

ಇಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಜೆಡಿಎಸ್. ಸೇವಾದಳ ಘಟಕ ಹಾಗೂ ಧಾರವಾಡ ಎಸ್.ಸಿ. ಘಟಕದಿಂದ ಸ್ವಾಮೀ ವಿವೇಕಾನಂದರ ಜಯಂತಿಯನ್ನು ಧಾರವಾಡ ಶಹರ ಕಛೇರಿಯಲ್ಲಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಸೇವಾದಳ ಅಧ್ಯಕ್ಷರಾದ ಮೋಹನ ಅರ್ಕಸಾಲಿ, ಸೇವಾದಳ ಶಹರ ಘಟಕದ ಅಧ್ಯಕ್ಷರು ರಾಜಶೇಖರ ಸಜ್ಜನಶೆಟ್ಟಿ, ಎಸ್.ಸಿ. ಘಟಕದ  ಶಿವರಾಜ ಮಾಕಡವಾಲೆ, ವೆಂಕಟೇಶ ರಾಗಲ್, ವಿನಾಯಕ ಸುಲಾಖೆ, ಬಿಫೀನ್ ಪಿಸೆ, ರೋಹಿತ ಪವಾರ, ರೋಹನ ಪಾಸಲಕರ, ಹಸನ ಮೆಣಸಗಿ, ಈರಣ್ಣ ಬಾರಕೇರ, ಲೋಹಿತ ಹಾನಗಲ್, ಅರುಣ ಕಣಗಾವಿ, ಸೋಮು ರಾಮನಗೌಡರ, ಅಲ್ತಾಫ ನದಾಫ, ಸತೀಶ ಎಸ್. ಮುಂತಾದವರು ಉಪಸ್ಥಿತರಿದ್ದರು.

Leave a Comment