ವಿವಿಧಪಕ್ಷ ತೊರೆದು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆ

ಹರಪನಹಳ್ಳಿ.ಸೆ.13; ಪಟ್ಟಣದ ದೇವರತಿಮ್ಮಲಾಪುರ ಗ್ರಾಮದ ಶ್ರೀ ವೆಂಕಟರಮಣ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ವೀಕ್ಷಕರ ಸಭೆಯಲ್ಲಿ ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷ ನಾಲಬಂದ್ ಮಹಬೂಬ್ ಸಾಬ್ ಹಾಗೂ ಮುಸ್ಲಿಂ ಸಮಾಜದ ಯುವ ಮುಖಂಡ ಗುಂಡಿನಕೇರಿ ಸೀಮಾರವರು ಬಿಜೆಪಿ ತೋರೆದು ಶಾಸಕ ಎಂ.ಪಿ.ರವೀಂದ್ರ ಸಮ್ಮುಖದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಸೆರ್ಪಡೆಯಾದರು.
ಕಾಂಗ್ರೇಸ್ ಪಕ್ಷದ ವೀಕ್ಷಕ ದಿನೇಶ್ ಕೆಪಿಸಿಸಿ ಕಾರ್ಯದರ್ಶಿ ಸಿ.ಚಂದ್ರಶೇಖರಭಟ್ ಅರಸಿಕೇರಿಯ ವೈ.ದೇವೇಂದ್ರಪ್ಪ ನೀಲಗುಂದ ಜಿಲ್ಲಾ ಪಂಚಾಯ್ತಿ ಸದಸ್ಯ ಹೆಚ್.ಬಿ.ಪರಶುರಾಮಪ್ಪ, ಪುರಸಭೆ ಮಾಜಿ ಅಧ್ಯಕ್ಷರುಗಳಾದ ಡಿ.ರೆಹೆಮಾನಸಾಬ್, ಎಂ.ರಾಜಶೇಖರ ವಕೀಲರಾದ ಟಿ.ಹೆಚ್.ಎಂ.ವಿರೂಪಾಕ್ಷಯ್ಯ, ದಾವಣಗೆರೆ ಮಹಾನಗರಸಭೆ ಸದಸ್ಯೆ ಮಂಜುಳಮ್ಮ, ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಬೇಲೂರು ಅಂಜಪ್ಪ, ಯರಬಳಿ ಉಮಾಪತಿ, ಆಲದಹಳ್ಳಿ ಷಣ್ಮುಮುಖಪ್ಪ ಕೆಪಿಸಿಸಿ ಸದಸ್ಯ ಕೋಡಿಹಳ್ಳಿ ಭೀಮಪ್ಪ, ಪುರಸಭೆ ಸದಸ್ಯರಾದ ರೋಫ್‍ಸಾಬ್, ಅರುಣ ಪೂಜಾರ, ಕಾಂಗ್ರೇಸ್ ಎಸ್.ಸಿ ಘಟಕದ ಅದ್ಯಕ್ಷ ಹಲಗೇರಿ ಮಂಜುನಾಥ, ಕಾಂಗ್ರೇಸಯುವ ಘಟಕದ ಅದ್ಯಕ್ಷ ಶಿವಕುಮಾರನಾಯ್ಕ್, ಮುಖಂಡರಾದ ಟಿ.ವೆಂಕಟೇಶ್, ಮತ್ತಿಹಳ್ಳಿ ಅಜ್ಜಣ್ಣ, , ಸುನಿಲ್‍ಕುಮಾರ ಬಿದ್ರಿ, ಇಟ್ಟಿಗುಡಿ ಚನ್ನಬಸಪ್ಪ, ಚಂದ್ರಗೌಡ, ರಾಜಕುಮಾರ, ಎಂ.ವಿ.ಅಂಜೀನಪ್ಪ, ಮೂಸಾಸಾಬ್, ಸಾಬಳ್ಳಿ ಜಂಬಣ್ಣ,ಬಿ. ವಾಗೀಶ್ ಹಾಗೂ ಮತ್ತಿತರರು ಭಾಗವಹಿಸಿದ್ದರು.

 

Leave a Comment