ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಗೋಲ್ಡನ್‍ ಸ್ಟಾರ್

ಬೆಂಗಳೂರು, ಫೆ 11 – ಸೊಗಸಾದ ನಗುವಿನಂದಲೇ ಮೋಡಿ ಮಾಡುವ ಮುದ್ದು ಮೊಗದ ಗೋಲ್ಡನ್ ಸ್ಟಾರ್ ಗಣೇಶ್ ವಿವಾಹ ವಾರ್ಷಿಕೋತ್ಸವದ ಸಂಭ್ರದಲ್ಲಿದ್ದಾರೆ

ಶಿಲ್ಪಾ ಅವರನ್ನು ಕೈಹಿಡಿದು 12 ವರ್ಷಗಳಾಗಿದ್ದು, ಈ ಕುರಿತು ಟ್ವಿಟರ್ ನಲ್ಲಿ ಇಬ್ಬರ ಭಾವಚಿತ್ರಗಳನ್ನೂ ಹಾಕಿ ಸಂತಸ ಹಂಚಿಕೊಂಡಿದ್ದಾರೆ.

“ಅಂದು ನಾನು ನಿನ್ನನ್ನು ನೋಡಿ ಹಾಯ್ ಎಂದಿದ್ದೆ ಆ ಕ್ಷಣ ನಿನ್ನ ಮೊಗದಲ್ಲಿ ಕಂಡ ನಗುವನ್ನು ಮರೆಯುವಂತಿಲ್ಲ, ನೀನೂ ಕೂಡು ತಿರುಗಿ ಹಾಯ್ ಹೇಳಿದ್ದೆ ನನ್ನ ಬಾಳ ಸಂಗಾತಿಯಾದೆ ನೀನು ನನ್ನ ಬೆಸ್ಟ್ ಫ್ರೆಂಡ್, ಲವ್” ಎಂದು ಗಣೇಶ್ ಬರೆದುಕೊಂಡಿದ್ದಾರೆ.

Leave a Comment