ವಿಮ್ಸ್ ಆಸ್ಪತ್ರೆ ತ್ಯಾಜ್ಯ ತೊಟ್ಟಿಯಲ್ಲಿ ನವಜಾತ ಶಿಶು ಪತ್ತೆ

ಬಳ್ಳಾರಿ, ಡಿ.7: ನವಜಾತ ಶಿಶುವೊಂದು ಇಲ್ಲಿನ ವಿಮ್ಸ್ ಆಸ್ಪತ್ರೆಯ ತ್ಯಾಜ್ಯದ ತೊಟ್ಟಿಯಲ್ಲಿ ನಿನ್ನೆ ಪತ್ತೆಯಾಗಿದೆ ಹೆತ್ತವರೋ ಅಥವಾ ಸಂಬಂಧಿಕರೋ ಶಿಶು ಹೆಣ್ಣು ಎಂಬ ಕಾರಣಕ್ಕೆ ತೊಟ್ಟಿಯಲ್ಲಿ ಬಿಸಾಡಿ ಹೋಗಿದ್ದಾರೆ ಎನ್ನಲಾಗುತ್ತಿದೆ.

ಬದುಕಿದಾಗ ಮಗುವನ್ನು ತೊಟ್ಟಿಯಲ್ಲಿ ಹಾಕಲಾಗಿದೆಯೋ, ಇಲ್ಲಾ ಸತ್ತ ಮೇಳೆ ಹಾಕಲಾಗಿದೆಯೋ ತಿಳಿಯದು. ಸತ್ತ ಮಗುವನ್ನು ಮಣ್ಣು ಮಾಡಿ ಎಂದು ಆಲ್ಲಿನ ಆಯಾಗಳಿಗೆ ಹಣ ನೀಡಿ ಪೋಷಕರು ಹೋದ ಮೇಲೆ ಮಣ್ಣು ಮಾಡದೇ ಈ ರೀತಿ ಬೀಸಾಡಿದ ಪ್ರಕರಣಗಳು ಇವೆ,

Leave a Comment