ವಿಜಯ ಬ್ಯಾಂಕ್ ವಿಲೀನ ವಿರೋಧಿಸಿ ಪ್ರತಿಭಟನೆ

ಬಂಟ್ವಾಳ, ಜ.೧೧- ವಿಜಯ ಬ್ಯಾಂಕ್ ವಿಲೀನ ವಿರೋಧಿಸಿ ಬಂಟ್ವಾಳ-ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ನಿನ್ನೆ ತಾಲೂಕಿನ ವಿವಿಧ ವಿಜಯ ಬ್ಯಾಂಕ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮಾಜಿ ಸಚಿವ ರಮಾನಾಥ ರೈ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ಕೇಂದ್ರದ ನಡೆಯನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಅಬ್ಬಾಸ್ ಅಲಿ, ಚಂದ್ರಪ್ರಕಾಶ್ ಶೆಟ್ಟಿ, ಬೇಬಿ ಕುಂದರ್, ಸದಾಶಿವ ಬಂಗೇರ, ಲುಕ್ಮಾನ್, ಮಾಧವ ಮಾವೆ, ಲೋಲಾಕ್ಷ, ಮುಹಮ್ಮದ್ ನಂದರಬೆಟ್ಟು, ಶರೀಫ್, ಜಯಂತಿ ಪೂಜಾರಿ, ಮಲ್ಲಿಕಾ, ಮಧುಸೂದನ್ ಶೆಣೈ, ಚಿತ್ತರಂಜನ್ ಶೆಟ್ಟಿ, ನಸೀಮಾ ಬೇಗಂ, ರಝಾಕ್ ಕುಕ್ಕಾಜೆ, ಮಹೇಶ್ ನಾಯ್ಕ್, ಸಿದ್ದೀಕ್, ಸರವು, ಅಬ್ಬಾಸ್ ಕೈಕಂಬ, ಜಸಿಂತಾ, ಗಾಯತ್ರಿ, ಪದ್ಮನಾಭ ರೈ, ದಿನೇಶ್ ಶೆಣೈ, ಚಂದ್ರಶೇಖರ ಪೂಜಾರಿ, ಪ್ರಶಾಂತ್ ಕುಲಾಲ್, ಬಿ.ಕೆ.ಇದಿನಬ್ಬ, ಅಲ್ಬರ್ಟ್ ಮೆನೆಜಸ್, ಚಂದ್ರಶೇಖರ ರೈ ನಾರ್ಸ, ನಿಶಾಂತ್ ರೈ ವೀರಕಂಭ, ಗಣೇಶ್ ಶೆಟ್ಟಿ ಗೋಳ್ತಮಜಲು, ರಮೇಶ್ ನೆಟ್ಲ, ರಾಮಚಂದ್ರ ವೀರಕಂಭ, ಅಬೂಬಕರ್ ಮುರಬೈಲು, ಭಟ್ಯಪ್ಪ ಶೆಟ್ಟಿ ನೆಟ್ಲ, ವಸಂತಿ, ಯೂಸುಫ್ ಕರಂದಾಡಿ, ಆಯಿಷಾ, ಮುಹಮ್ಮದ್ ಅಮ್ಟೂರು, ಪೂರ್ಣೀಮಾ ರಾವ್ ನೆಟ್ಲ ಉಪಸ್ಥಿತರಿದ್ದರು.

Leave a Comment