ವಿಜಯೋತ್ಸವ

ಕಳಸಾ ಬಂಡೂರಿ ಯೋಜನೆಗೆ ಗೆಜೆಟ್ ನೋಟಿಫಿಕೇಶನ ಹೊರಡಿಸಿದ್ದು ನಗರದ ಚನ್ನಮ್ಮ ವೃತ್ತದಲ್ಲಿಂದು ಮಹದಾಯಿ ಹೋರಾಟಗಾರರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಅಮೃತ ಇಜಾರಿ, ಎನ್.ಎಚ್. ಕೋನರೆಡ್ಡಿ, ಸಿದ್ದು ತೇಜಿ,ಬಾಬಾಜಾನ ಮುಧೋಳ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Leave a Comment