ವಾರ್ಷಿಕ ಸುನ್ನಿ ಇಜ್ತೆಮಾ

ನಗರದ ಹಳೇಹುಬ್ಬಳ್ಳಿ ಅಂಜುಮನ್ ಈದ್ಗಾ ಮೈದಾನದಲ್ಲಿ ಸುನ್ನಿದಾವತ ಇಸ್ಲಾಮಿ ವತಿಯಿಂದ 20ನೇ ವಾರ್ಷಿಕ ಸುನ್ನಿ ಇಜ್ತೆಮಾವನ್ನು ಆಚರಿಸಲಾಯಿತು. ಶಹರ ಅಧ್ಯಕ್ಷ ಅಲಹಾಜ ಮಹಮ್ಮದ ಜಾಫರ ಮುಛಾಲೆ, ಉಪಾಧ್ಯಕ್ಷ ಅಲಹಾಜ ಸೈಯದ ಮಹಬೂಬ, ಕಲೈಗಾರ, ಕಾರ್ಯದರ್ಶಿ ಮಹಮದ ಅಲ್ಪಮ್ ಮುಜಾಹಿಂದ ಹಾಗೂ ಅಮೀರೆ ಸುನ್ನಿ ದಾವತೆ ಇಸ್ಲಾಮಿ ಮೌಲಾನಾ ಹಾಪೀಜ್ ಪಿಕಾರಿ ಮತ್ತು ಪ್ರೊ. ಕಾರಿ ಮಹ್ಮದ ರಿಜವಾನ ಖಾನ ಮತ್ತಿತರರು ಉಪಸ್ಥಿತರಿದ್ದರು

Leave a Comment