ವಾರ್ಷಿಕ ಕ್ರೀಡಾಕೂಟ

ನಗರದ ಕೇಶ್ವಾಪೂರದ ರೇಶ್ಮಿ ಕಲ್ಯಾಣ ಶೈಕ್ಷಣಿಕ ಸಂಸ್ಥೆಯ ಸಿಟಿ ರೇಶ್ಮಿ ಕನ್ನಡ ಪ್ರಾಥಮಿಕ ಮತ್ತು ಪ್ರೌಢಶಾಲೆ ಮತ್ತು ರೇಶ್ಮಿ ಅಲ್ ಮಿಲಾದ್ ಉರ್ದು ಪ್ರೌಢಶಾಲೆಯವತಿಯಿಂದ ರೇಲ್ವೆ ಆಟದ ಮೈದಾನದಲ್ಲಿ ವಾರ್ಷಿಕ ಕ್ರೀಡಾಕೂಟ ಜರುಗಿತು. ಸಂಸ್ಥೆಯ ಅಧ್ಯಕ್ಷ ಎಸ್.ಎಫ್.ರೇಶ್ಮಿ ಸಂಸ್ಥೆಯಕಾರ್ಯದರ್ಶಿಗಳಾದ ಮಕಬುಲ್ ಅಹ್ಮದ್ ರೇಶ್ಮಿ, ಸದಸ್ಯರಾದ ಅಬ್ದುಲ್ ಗಫಾರ್ ಜಮಾದಾರ, ಜಿ.ಎಸ್.ರೇಶ್ಮಿ, ಶಾನವಾಜ ರೇಶ್ಮಿ ಸೇರಿದಂತೆ ಸರ್ವ ಸದಸ್ಯರು ಉಪಸ್ಥಿತರಿದ್ದರು.

Leave a Comment