ವಾರ್ಡ್‌ ಅಭಿವೃದ್ಧಿಗೆ ಬದ್ಧ

ರಾಯಚೂರು.ಸೆ.10- ವಾರ್ಡಿನ ನಗರೀಕರಿಗೆ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ನಗರಸಭೆ 2 ನೇ ವಾರ್ಡಿನ ಸದಸ್ಯ ಜಯಣ್ಣ ಹೇಳಿದರು.
ಅವರು, ನಗರಸಭೆಯ 2 ನೇ ವಾರ್ಡಿನ ನೂತನ ಸದಸ್ಯರಾಗಿ ಬಡಾವಣೆಗೆ ಸಂಚರಿಸಿ, ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.
ಜನತಾ ಕಾಲೋನಿ, ವಿಜಯನಗರ, ದಾಥಾರ, ಎಂಪಿಸಿಎಲ್, ಸುಖ ಶಾಂತಿ ನಗರ ಎಫ್.ಸಿ.ಐ. ರಾಮ್ ರಹೀಂ, ಕಾಲೋನಿ. ಅಲ್ಲದೇ ಸಂಬಂಧಿಸಿ. ವಿವಿಧ ಓಣಿಗಳಲ್ಲಿ ಸಂಚರಿಸಿ ಸಮಸ್ಯೆ ಆಲಿಸಿದರು. ಈ ಸಂದರ್ಭದಲ್ಲಿ ಮಹಾದೇವ್ ಹೆಗಡೆಕಟ್ಟೆ, ಅಮರೇಶ್, ನಾರಾಯಣ ರಾವ್, ಶ್ರೀನಿವಾಸ್ ಗಟ್ಟು, ರಾಜೇಶ್ ಪಲ್ಲಕಿ, ರಮೇಶ್, ತಿಪ್ಪಣ್ಣ, ಮುಂತಾದವರು ಉಪಸ್ಥಿತರಿದ್ದರು.

Leave a Comment