ವರ್ಧನ

 ಉದ್ಯಮಿ ಕೆ. ಸುಧಾಕರ್ ನಿರ್ಮಾಣದ ವರ್ಧನ ಚಿತ್ರ ನಾಳೆ ರಾಜ್ಯಾದ್ಯಾಂತ ತೆರೆಗೆ ಬರಲಿದೆ. ನಾಗೇಂದ್ರ ಅರಸ್ ಕಥೆ, ಚಿತ್ರಕತೆ, ಸಂಕಲನ ಮತ್ತು ನಿರ್ದೇಶನವಿರುವ ಚಿತ್ರಕ್ಕೆ ರಾಕೇಶ್ ಸಿ. ತಿಲಕ್ ಛಾಯಾಗ್ರಹಣ, ಮ್ಯಾಥ್ಯೂಸ್ ಮನು ಸಂಗೀತ, ಕುಂಗ್ಫು ಚಂದ್ರ್ರು ಸಾಹಸ, ರೇವಣ್ಣ ಕಲಾ ನಿರ್ದೇಶನ, ಸಿದ್ದು ಅವರ ಸಂಭಾಷಣೆಯಿದೆ.

ಹರ್ಷ ನಾಯಕನಾಗಿ ನಟಿಸಿದ್ದಾರೆ. ನೇಹಾ ಪಾಟೀಲ್, ಚಿಕ್ಕಣ್ಣ, ಪದ್ಮಜಾ ರಾವ್, ಶೋಭರಾಜ್, ಪೆಟ್ರೋಲ್ ಪ್ರಸನ್ನ, ಯತಿರಾಜ್, ಲಿಂಗರಾಜು ಮುಂತಾದವರ ತಾರಾಗಣವಿದೆ.

Leave a Comment