ರಂಜಾನ್ ಉಪವಾಸ

ಜೆಸಿ ಐ  ರಾಣಿಬೆನ್ನೂರು  ಸಂಸ್ಥೆಯ ವತಿಯಿಂದ   ರಂಜಾನ್  ಉಪವಾಸ ಮಾಡುತ್ತಿರುವ  ಮುಸ್ಲಿಂ ಸಮುದಾಯದ  ಬಾಂಧವರಿಗೆ  ಮಾರುತಿ ನಗರದ ಮಸೀದಿ ಯಲ್ಲಿ  ಜೆಸಿ  ಅಧ್ಯಕ್ಷ ರಾದ  ಜೆಸಿ  ಜಿ ಡಿ ಬಗಾಡೆ ಹಾಗೂ ಜೆಸಿ   ಸದಸ್ಯರು  ಖಜೂ೯ರ  ನೀಡಿ  ರಂಜಾನ್ ಶುಭಾಶಯಗಳು ನ್ನು  ಕೋರಿದರು.

Leave a Comment