ಯುವ ಕೌಶಲ್ಯತರಭೆತಿ ನೋದಂಣಿಗೆ ಚಾಲನೆ

ಮಳವಳ್ಳಿ. ಫೆ. 14. ಇಂದು ಪಟ್ಟಣದಶಾಂತಿ ಸಮುದಾಯ ಭವನದಲ್ಲಿಜಿಲ್ಲಾ ಕೌಶಲ್ಯ ಅಬಿವೃದ್ದಿ ಇಲಾಖೆಸರ್ಕಾರಿಕೈಗಾರಿಕಾತರಭೆತಿಸಂಸ್ಥೆ ಹಾಗೂ ಶಾಂತಿಪದವಿಕಾಲೇಜುವತಿಯಿಂದ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ತರಭೆತಿಗೆ ನೋಂದಣಿ ಮಾಡುವ ಕಾರ್ಯಕ್ಕೆ ಉದ್ಗಾಟಿಸಿ ದ ಭಗವಾನ್ ಬುದ್ದ ಕಾಲೇಜಿನ ಅದ್ಯಕ್ಷರಾದ ಯಮದೂರು ಸಿದ್ದರಾಜು ಎಂಎಚ್ ಕೆಂಪಯ್ಯ ಚಾಲನೆನೀಡಿದರು ಇದೇಸಂದರ್ಭದಲ್ಲಿ ಜಿಲ್ಲಾಕೌಶಲ್ಯದಿಕಾರಿ ಆರ್ ನಾಗಣ್ಣ ರವರು ತರಭೇತಿಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಎಂ.ಎಚ್ ಕೆಂಪಯ್ಯ ಪ್ರಾಂಶುಪಾಲರಾದ ಡಾ.ಸಿ ನಾಗರಾಜು ವೇಣುಗೋಪಾಲ್. ಆರ್ ನಾಗಣ್ಣ ಜಗನ್ನಾಥ್ ಇತರರುಇದ್ದರು

Leave a Comment