ಯುವತಿ ಕಾಣೆ

ಮುಂಡಗೋಡ,ಜೂ.20 ತಾಲೂಕಿನ ಗುಂಜಾವತಿ ಗ್ರಾಮದ ಯುವತಿ ಕಾಣೆಯಾಗಿದ್ದಾಳೆ. ಮುಬಿನಾ ಶಫಿಸಾಬ ಸೈಯದ(19) ಕಾಣೆಯಾದ ಯುವತಿ.
ಜೂನ್ 14 ರಂದು ಮಧ್ಯಾಹ್ನ ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಹೋದವಳು ಇದುವರೆಗೂ ಮನೆಗೆ ಮರಳಿ ಬಂದಿಲ್ಲ.  ಮುಂಡಗೋಡ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

Leave a Comment