ಯಾವುದೇ ಪರಿಣಾಮ ಬೀರಿಲ್ಲ

ಬೆಳಗಾವಿ, ಜ 8- ಜಿಲ್ಲೆ ಹಾಗೂ ನಗರ ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟುಗಳ ಮೇಲೆ ಬಂದ್ ಯಾವುದೇ ಪರಿಣಾಮ ಬೀರಿದುದು ಕಂಡುಬರಲಿಲ್ಲ.
ಹೊಟೇಲ್‌ಗಳು,ಅಂಗಡಿ, ಮಾಲ್‌ಗಳು ಎಂದಿನಂತೆಯೇ ತೆರೆದಿದ್ದವು.
ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಅವರು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಅಧಿಕೃತವಾಗಿ ಪ್ರಕಟಣೆಯನ್ನು ಹೊರಡಿಸಿದ್ದು,ಶಾಲಾ ಕಾಲೇಜುಗಳು ಬಾಗಿಲು ಮುಚ್ಚಿದ್ದವು.

Leave a Comment