ಮೋದಿ ವಿರುದ್ಧ ವಾಗ್ದಾಳಿ

ಧಾರವಾಡ,ಜು.17-ಮಹಾದಾಯಿ ಕಳಸಾ-ಬಂಡೂರಿ ಯೋಜನೆ ಹೋರಾಟಕ್ಕೆ ರಕ್ತ ಚೆಲ್ಲಿಯಾದರೂ ನ್ಯಾಯ ಪಡೆಯುತ್ತೇವೆ ತಕ್ಷಣ ಪ್ರಧಾನಿ ಮಧ್ಯಸ್ತಿಕೆ ವಹಿಸಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಲಿ ಇಲ್ಲವಾದರೆ ಹಿಂದೆಂದೂ ಕಂಡಿರಿಯದ ಹಿಂಸಾ ಚಳುವಳಿ ಅನಿವಾರ್ಯವಾದಿತು
ಪೂಜ್ಯಶ್ರೀ ಬಸವರಾಜ ದೇವರು
ಧಾರವಾಡ 16 – ಮಹಾದಾಯಿ ಕಳಸಾ-ಬಂಡೂರಿ ಅನುಷ್ಠಾನಕ್ಕಾಗಿ ಇಷ್ಟೊಂದು ಸುದೀರ್ಘ ಚಳುವಳಿ ನಡೆಯುತ್ತಿದ್ದರು ರಾಜ್ಯ ಹಾಗೂ ಅದರಲ್ಲೂ ಕೇಂದ್ರ ಸರ್ಕಾರ ಅತೀ ನಿರ್ಲಕ್ಷವಹಿಸವೆ. ಪ್ರಧಾನಿ ನರೇಂದ್ರ ಮೋದಿ ಇಷ್ಟೊಂದು ಸುದೀರ್ಘ ಚಳುವಳಿಯ ಮಹತ್ವ ತಿಳಿಯದೆ ದೇಶದ ಒಳಗಡೆ ಇಷ್ಟು ಪ್ರಮಾಣದಲ್ಲಿ ಹೋರಾಟ ನಡೆಯುತ್ತಿದಾಗ್ಯೂ ಪರದೇಶಕ್ಕೆ ಹೋಗಿ ಭಾಷಣ ಬಿಗಿಯುವ ಭಾಷಣಕಾರ ನರೇಂದ್ರ ಮೋದಿಗೆ ಒಂಚೂರುವಾದರೂ ಕರುಣೆ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತು ಬರೀ ಪತ್ರ ಬರೆಯುದಲ್ಲಿಯೇ ಕಾಲ ದೂಡುತ್ತಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತರ ಹಿತ ಕಾಪಾಡುವಲ್ಲಿ ವಿಫಲಗೊಂಡಿವೆ ಇಂತ ಸರ್ಕಾರ ಇದ್ದರೆನೂ ಸತ್ತರೇನೂ ಏನು ಪ್ರಯೋಜನ? ಮನುಷ್ಯತ್ವ ಮಾನ ಮರ್ಯಾದೆ ಇದ್ದರೆ ಕರ್ನಾಟಕದ ಮುಖ್ಯಂತ್ರಿಗಳನ್ನು ಸೇರಿದಂತೆ ಗೋವಾ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಸಭೆ ಕರೆದು ಚರ್ಚಸಿ ಯೋಜನೆ ಅನುಷ್ಠಾನ ಪ್ರಧಾನಿ ಮಾಡಬೇಕು. ಅನುಷ್ಠಾನವಾದರೆ ನಾನು ಜು.17-ಮಹಾದಾಯಿ ಕಳಸಾ-ಬಂಡೂರಿ ಯೋಜನೆ ಹೋರಾಟಕ್ಕೆ ರಕ್ತ ಚೆಲ್ಲಿಯಾದರೂ ನ್ಯಾಯ ಪಡೆಯುತ್ತೇವೆ ತಕ್ಷಣ ಪ್ರಧಾನಿ ಮಧ್ಯಸ್ತಿಕೆ ವಹಿಸಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯಲಿ ಇಲ್ಲವಾದರೆ ಹಿಂದೆಂದೂ ಕಂಡಿರಿಯದ ಹಿಂಸಾ ಚಳುವಳಿ ಅನಿವಾರ್ಯವಾದಿತು
ಪೂಜ್ಯಶ್ರೀ ಬಸವರಾಜ ದೇವರು

Leave a Comment