ಮೊಬೈಲ್ ಗೇಮಿಂಗ್‌ನಲ್ಲಿ ಲಕ್ಷ ಗೆದ್ದ ಯುವತಿ

ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಜೀವಿಸುವುದು ಸುಲಭವಲ್ಲ, ಮೇಘಾಲಯದಿಂದ ಬೆಂಗಳೂರಿಗೆ ಬಂದ ಇಬಕೊಬೊರ್ ಕೆ.ಲಿನ್ಸೆರ್ ಅವರಿಗೆ ಇದು ಬಹುಬೇಗ ಅರ್ಥವಾಯಿತು. ನಗರದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಾ ಇಬಾಗೆ ತನ್ನ ವೆಚ್ಚಗಳ ನಿರ್ವಹಿಸುವುದು ಬಹಳ ಕಷ್ಟವಾಯಿತು ಮತ್ತು ಆರ್ಥಿಕವಾಗಿ ಸ್ಥಿರವಾಗಲು ಎಚ್ಚರಿಕೆಯ ನಿರ್ಧಾರ ಕೈಗೊಂಡ ಇದೀಗ ಅದರಲ್ಲಿ ಯಶಸ್ವಿಗೊಂಡು ಗಮನ ಸೆಳೆದಿದ್ದಾರೆ.

ಗೆಳತಿಯೊಬ್ಬರಿಂದ ಮೊಬೈಲ್ ಪ್ರೀಮಿಯರ್ ಲೀಗ್(ಎಂಪಿಎಲ್) ಮೊಬೈಲ್ ಗೇಮಿಂಗ್ ಅಪ್ಲಿಕೇಷನ್ ಕುರಿತು ತಿಳಿದುಕೊಂಡು ನಿರಂತರವಾಗಿ ಆಟವಾಡಲು ಶುರು ಮಾಡಿದರು.

ಇಬಕೊಡೊರ್ ಕೆ.ಲಿನ್ಸರ್ ಅಂದಿನಿಂದ ಈ ಆಪ್‌ನ ಗೇಮಿಂಗ್ ೧ ಲಕ್ಷ ರೂ.ಗಿಂತ ಹೆಚ್ಚು ಗೆದ್ದಿದ್ದಾರೆ. ಈಗ ಆಕೆ ಎಂಪಿಎಲ್ ಗೇಮರ್ ಸಮುದಾಯದಲ್ಲಿ ನಾಯಕಿಯಾಗಿದ್ದಾರೆ ಮತ್ತು ಇತರೆ ಮಹಿಳಾ ಗೇಮರ್‌ಗಳಿಗೆ ಸ್ಫೂರ್ತಿಯಾಗಿದ್ದಾರೆ. ಇಬಾ ಮೊಬೈಲ್ ಗೇಮಿಂಗ್ ಕುರಿತು ಅಪಾರ ಆಸಕ್ತಿ ಹೊಂದಿದ್ದಾರೆ ಮತ್ತು ಈ ಅವಕಾಶವನ್ನು ಗೇಮಿಂಗ್ ಕೌಶಲ್ಯಗಳನ್ನು ಸುಧಾರಿಸಲು ಮತ್ತು ಹಣ ಗಳಿಸಲು ಬಯಸುತ್ತಿದ್ದಾರೆ.

ಕೌಶಲ್ಯ ಆಧರಿಯ ಗೇಮ್ಸ್ ಆದ ಫ್ರೂಟ್ ಡಾರ್ಟ್, ಚೆಸ್ ಮತ್ತು ಮಾನ್ಸ್‌ಟರ್ ಟ್ರಕ್ ಆಕೆಯ ಗಮನ ಸೆಳೆದಿದ್ದವು ಮತ್ತು ಆಕೆಯನ್ನು ಸಕ್ರಿಯವಾಗಿಸಿದ್ದವು. ಕಳೆದ ಕೆಲ ತಿಂಗಳಲ್ಲಿ ಇಬಕೊಬೊರ್ ಆಕೆಯ ಕೆಲಸ ಮತ್ತು ಮೊಬೈಲ್ ಗೇಮಿಂಗ್ ಆಸಕ್ತಿಯ ನಡುವೆ ಸಮತೋಲನ ಕಾಪಾಡಿಕೊಂಡಿದ್ದಾರೆ. ಈಗ ಆಕೆ ೭೭೦ಟೂರ್ನಮೆಂಟ್‌ಗಳನ್ನು ಈ ಆಪ್‌ನಲ್ಲಿ ಪೂರೈಸಿದ್ದಾರೆ ಮತ್ತು ಟಾಪ್ ಸ್ಕೋರರ್‌ಗಳಲ್ಲಿ ಒಬ್ಬರಾಗಿದ್ದಾರೆ.

ಎಂಪಿಎಲ್ ಭಾರತೀಯ ಗೇಮರ್‌ಗಳು ಮತ್ತು ಮೊಬೈಲ್ ಫೋನ್ ಬಳಕೆದಾರರಿಗೆ ಹಲವು, ಜನಪ್ರಿಯ ಮತ್ತು ಕೌಶಲ್ಯ ಆಧರಿತ ಗೇಮ್ಸ್ ಆಯ್ಕೆಗೆ ಒನ್-ಸ್ಟಾಪ್-ಪ್ಲಾಟ್‌ಫಾರಂ ಆಗಿದೆ. ತನ್ನ ಲೋ-ಎಂಟ್ರಿ ಬ್ಯಾರಿಯರ್ ಮತ್ತು ಹಲವು ಕ್ಯಾಶುಯಲ್ ಗೇಮ್ಸ್‌ನಿಂದ ಎಂಪಿಎಲ್ ಅನನುಭವಿ ಮತ್ತು ಹೊಸ ಗೇಮರ್‌ಗಳಿಗೆ ಇದರಲ್ಲಿ ಆಯೋಜಿಸುವ ಹಲವು ಟೂರ್ನಮೆಂಟ್‌ಗಳಲ್ಲಿ ಭಾಗವಹಿಸಲು ಮತ್ತು ನಗದು ಹಾಗೂ ಇತರೆ ಪುರಸ್ಕಾರಗಳನ್ನು ಗೆಲ್ಲಲು ಅವಕಾಶ ಕಲ್ಪಿಸುತ್ತದೆ.

ಎಂಪಿಎಲ್ ಇಬಕೊಬೊರ್ ಅವರಂತಹ ಗೇಮರ್‌ಗಳಿಗೆ ಹೊಸ ಗುರುತು ಮತ್ತು ಆತ್ಮವಿಶ್ವಾಸ ತಂದುಕೊಟ್ಟಿದೆ. ಅವರು ತಮ್ಮ ಕುಟುಂಬಕ್ಕೆ ಆರ್ಥಿಕವಾಗಿ ಬೆಂಬಲಿಸಲು ತಕ್ಕಷ್ಟು ಹಣವಿಲ್ಲ ಎಂದು ಆಲೋಚಿಸದೆ ತಕ್ಕಷ್ಟು ಹಣ ಗಳಿಸಲು ನೆರವಾಗುತ್ತದೆ. ಇಬಕೊಬೊರ್ ಎಂಪಿಎಲ್ ಪ್ರಯತ್ನಿಸಲು ಮತ್ತು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಹೆಚ್ಚು ಹೆಚ್ಚು ಮಹಿಳೆಯರಿಗೆ ಉತ್ತೇಜನ ನೀಡುತ್ತಾರೆ.

ಕಳೆದ ಕೆಲ ವರ್ಷಗಳಿಂದ ಭಾರತ ಮಹಿಳಾ ಗೇಮರ್‌ಗಳಲ್ಲಿ ಗಮನಾರ್ಹ ಹೆಚ್ಚಳ ಕಂಡಿದೆ. ಕೌಶಲ್ಯ ಆಧರಿತ ಗೇಮಿಂಗ್ ಪ್ಲಾಟ್‌ಫಾರಂಗಳಾದ ಎಂಪಿಎಲ್ ಇಬಕೊಬೊರ್ ಅವರಂತಹ ಮಹಿಳಾ ಗೇಮರ್‌ಗಳಿಗೆ ಅವರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಮತ್ತು ನೈಜ ನಗದು ಬಹುಮಾನ ಗೆಲ್ಲಲು ಅವಕಾಶ ಕಲ್ಪಿಸುತ್ತಿವೆ.

Leave a Comment