ಮೈಸೂರು ಮಹಾನಗರ ಪಾಲಿಕೆ ಚುನಾವಣೆ ವಿಜೇತರು

ಮೈಸೂರು, ಸೆ.3. ಮೈಸೂರು ಮಹಾನಗರ ಪಾಲಿಕೆಯ ಎಲ್ಲ 65 ವಾರ್ಡುಗಳಿಗೆ ನಡೆದಿದ್ದ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಎಲ್ಲ 65 ವಾರ್ಡುಗಳಲ್ಲಿ ಜಯಭೇರಿ ಬಾರಿಸಿದವರ ವಿವಿರ ಹೀಗಿದೆ.
ವಾರ್ಡ್ 1. ಲಕ್ಷ್ಮಿಕಾಂತ ನಗರ ಜೆಡಿಎಸ್ ಅಭ್ಯರ್ಥಿ ಲಕ್ಷ್ಮಿ, ವಾರ್ಡ್ 2. ಮಂಚೇಗೌಡನ ಕೊಪ್ಪಲು ಜೆಡಿಎಸ್ ಅಭ್ಯರ್ಥಿ ಪ್ರೇಮಾ ಶಂಕರೇಗೌಡ, ವಾರ್ಡ್ 3. ಮಹದೇಶ್ವರ ಬಡಾವಣೆ ಸ್ವತಂತ್ರ ಅಭ್ಯರ್ಥಿ ಕೆ.ವಿ. ಶ್ರೀಧರ್, ವಾರ್ಡ್ 4. ಲೋಕನಾಯಕ ನಗರ ಸ್ವತಂತ್ರ ಅಭ್ಯರ್ಥಿ ಫೈಲ್ವಾನ್ ಶ್ರೀನಿವಾಸ್, ವಾರ್ಡ್ 5. ಕುಂಬಾರಕೊಪ್ಪಲು ಕಾಂಗ್ರೆಸ್ ಅಭ್ಯರ್ಥಿ ಉಷಾ, ವಾರ್ಡ್ 6 ಗೋಕುಲಂ ಜೆಡಿಎಸ್ ಅಭ್ಯರ್ಥಿ ಎಸ್ ಬಿ ಎಂ ಮಂಜು, ವಾರ್ಡ್ 7 ಮೇಟಗಳ್ಳಿ ವಾರ್ಡ್ ಜೆಡಿಎಸ್ ಅಭ್ಯರ್ಥಿ ರವೀಶ್, 8 ಬನ್ನಿಮಂಟಪ, ಪಾಷ ಕಾಂಗ್ರೆಸ್ , ವಾರ್ಡ್ 9 ಕೆಸರೆ ಸ್ವತಂತ್ರ ಅಭ್ಯರ್ಥಿ ಸಮೀವುಲ್ಲಾ ಹಜ್ ವಾರ್ಡ್ 10 ರಾಜೀವ್ ನಗರ ಕಾಂಗ್ರೆಸ್ ಅಭ್ಯರ್ಥಿ ಜಸ್ಮಿನ್ ಅಹ್ಮದ್ ,ವಾರ್ಡ್ 11 ಶಾಂತಿನಗರ (ಮಾಹದೇವಪುರ ರೋಡ್) ಕಾಂಗ್ರೆಸ್ ಅಭ್ಯರ್ಥಿ ಪುಷ್ಪಲತಾ ಜಗನ್ನಾಥ್, ವಾರ್ಡ್ 12 ಶಾಂತಿನಗರ ಕಾಂಗ್ರೆಸ್ ಅಭ್ಯರ್ಥಿ ಅಯಾಜ್ ಪಾಷಾ, ವಾರ್ಡ್ 13 ಉದಯಗಿರಿ ಕಾಂಗ್ರೆಸ್ ಅಭ್ಯರ್ಥಿ ಅಯೂಬ್ ಖಾನ್, ವಾರ್ಡ್ 14 ಸತ್ಯನಗರ ಜೆಡಿಎಸ್ ಸಾಹುಲ್ ಖಾನ್, ವಾರ್ಡ್ 15 ರಾಜೇಂದ್ರ ನಗರ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಚಂದ್ರ, ವಾರ್ಡ್ 16 ಸುಭಾಷ್ ನಗರ ಕಾಂಗ್ರೆಸ್ ಅಭ್ಯರ್ಥಿ ಆರೀಫ್ ಹುಸೇನ್, ವಾರ್ಡ್ 17 ಬನ್ನಿಮಂಟಪ ಜೆಡಿಎಸ್ ಅಭ್ಯರ್ಥಿ ರೇಷ್ಮಾ ಭಾನು, ವಾರ್ಡ್ 18 ಯಾದವಗಿರಿ ಬಿಜೆಪಿ ಅಭ್ಯರ್ಥಿ ಗುರುವಿನಾಯಕ, ವಾರ್ಡ್ 19 ಜಯಲಕ್ಷ್ಮಿಪುರಂ/ವಿವಿ ಮೊಹಲ್ಲಾ ಜೆಡಿಎಸ್ ಅಭ್ಯರ್ಥಿ ಭಾಗ್ಯ ಮಾದೇಶ್, ವಾರ್ಡ್ 20 ವಿಜಯನಗರ ಬಿಜೆಪಿ ಅಭ್ಯರ್ಥಿ ಎಂ.ಯು.ಸುಬ್ಬಯ್ಯ, ವಾರ್ಡ್ 21 ಗಂಗೋತ್ರಿ ಬಿಜೆಪಿ ಅಭ್ಯರ್ಥಿ ವೇದಾವತಿ, ವಾರ್ಡ್ 22 ಪಡುವಾರಹಳ್ಳಿ ಜೆಡಿಎಸ್ ಅಭ್ಯರ್ಥಿ ನಮ್ರತಾ ರಮೇಶ್, ವಾರ್ಡ್ 23 ಸುಬ್ಬರಾಯನಕೆರೆ ಬಿಜೆಪಿ ಅಭ್ಯರ್ಥಿ ಪ್ರವೀಣ್, ವಾರ್ಡ್ 24 ಮಂಡಿಮೊಹಲ್ಲಾ ಜೆಡಿಎಸ್ ಅಭ್ಯರ್ಥಿ ರಮೇಶ್, ವಾರ್ಡ್ 25 ತಿಲಕ್ ನಗರ ಬಿಜೆಪಿ ಅಭ್ಯರ್ಥಿ ರಂಗಸ್ವಾಮಿ, ವಾರ್ಡ್ 26 ಮೀನಾ ಬಜಾರ್ ಜೆಡಿಎಸ್ ಅಭ್ಯರ್ಥಿ ತಸ್ಲಿಂ, ವಾರ್ಡ್ 27 ವೀರನಗೆರೆ ಜೆಡಿಎಸ್ ಅಭ್ಯರ್ಥಿ ಮೊಹಮ್ಮದ್ ಇರ್ಫಾನ್, ವಾರ್ಡ್ 28 ಗಾಂಧಿನಗರ ಬಿಜೆಪಿ ಅಭ್ಯರ್ಥಿ ಅಶ್ವಿನಿ ಶರತ್, ವಾರ್ಡ್ 29 ಎನ್.ಆರ್.ಮೊಹಲ್ಲಾ ಕಾಂಗ್ರೆಸ್ ಅಭ್ಯರ್ಥಿ ಸಹೀದ್ ಅಸಾದುಲ್ಲಾ, ವಾರ್ಡ್ 30 ಕ್ಯಾತಮಾರನಹಳ್ಳಿ ಬಿಜೆಪಿ ಅಭ್ಯರ್ಥಿ ಉಷಾ, ವಾರ್ಡ್ 31 ಗೌಸಿಯಾನಗರ, ರಫಿ ಅಹಮದ್ ಕಾಂಗ್ರೆಸ್. ವಾರ್ಡ್ 32 ಗೌಸಿಯಾನಗರ ಎ ಬ್ಲಾಕ್ ಕಾಂಗ್ರೆಸ್ ಅಭ್ಯರ್ಥಿ ಶಾಂತಕುಮಾರಿ, ವಾರ್ಡ್ 33,ಅಜೀಜ್ ಸೇಠ್ ನಗರ, ಬಷೀರ್ ಅಹಮದ್ ಕಾಂಗ್ರೆಸ್. ವಾರ್ಡ್ 34 ಕಲ್ಯಾಣಗಿರಿ ಕಾಂಗ್ರೆಸ್ ಅಭ್ಯರ್ಥಿ ಅಜಿರಾ, ವಾರ್ಡ್ 35ಸಾತಗಳ್ಳಿ ಬಿಜೆಪಿ ಅಭ್ಯರ್ಥಿ ಸಾತ್ವಿಕ, ವಾರ್ಡ್ 36 ಯರಗನಹಳ್ಳಿ ಜೆಡಿಎಸ್ ಅಭ್ಯರ್ಥಿ ರುಕ್ಮಿಣಿ ಮಾದೇಗೌಡ, ವಾರ್ಡ್ 37 ರಾಘವೇಂದ್ರ ನಗರ ಜೆಡಿಎಸ್ ಅಭ್ಯರ್ಥಿ ಅಶ್ವಿನಿ ಅನಂತು, ವಾರ್ಡ್ 38 ಗಿರಿಯಾ ಭೋವಿ ಪಾಳ್ಯ ಕಾಂಗ್ರೆಸ್ ಅಭ್ಯರ್ಥಿ ಸಿ.ಶ್ರೀಧರ್, ವಾರ್ಡ್ 39 ಗಾಯತ್ರಿಪುರಂ ಕಾಂಗ್ರೆಸ್ ಅಭ್ಯರ್ಥಿ ಸತ್ಯರಾಜ್, ವಾರ್ಡ್ 40 ಲಷ್ಕರ್ ಮೊಹಲ್ಲಾ ಬಿಜೆಪಿ ಅಭ್ಯರ್ಥಿ ಎಂ.ಸತೀಶ್, ವಾರ್ಡ್ 41 ದೇವರಾಜ ಮೊಹಲ್ಲಾ ಜೆಡಿಎಸ್ ಅಭ್ಯರ್ಥಿ ನಾಗರಾಜು, ವಾರ್ಡ್ 42ಕೆ.ಜಿ.ಕೊಪ್ಪಲು ಸ್ವತಂತ್ರ ಅಭ್ಯರ್ಥಿ ಶಿವಕುಮಾರ್ ಎಂ, ವಾರ್ಡ್ 43ಟಿ.ಕೆ.ಬಡಾವಣೆ ಕಾಂಗ್ರೆಸ್ ಅಭ್ಯರ್ಥಿ ಗೋಪಿ, ವಾರ್ಡ್ 44ಜನತಾ ನಗರ ಜೆಡಿಎಸ್ ಅಭ್ಯರ್ಥಿ ಸವಿತಾ, ವಾರ್ಡ್ 45 ಶಾರದಾ ದೇವಿ ನಗರ ಜೆಡಿಎಸ್ ಅಭ್ಯರ್ಥಿ ನಿರ್ಮಲ, ವಾರ್ಡ್ 46ದಟ್ಟಗಳ್ಳಿ ಬಿಜೆಪಿ ಅಭ್ಯರ್ಥಿ ಲಕ್ಷ್ಮಿ ಮಾದೇಗೌಡ, ವಾರ್ಡ್47 ಕುವೆಂಪುನಗರ ಬಿಜೆಪಿ ಅಭ್ಯರ್ಥಿ ಶಿವಕುಮಾರ್, ವಾರ್ಡ್ 48 ಜಯನಗರ ಜೆಡಿಎಸ್ ಅಭ್ಯರ್ಥಿ ಶೋಭಾ ಎಂ.ಎಸ್, ವಾರ್ಡ್ 49 ಲಕ್ಷ್ಮಿಪುರಂ ಬಿಜೆಪಿ ಅಭ್ಯರ್ಥಿ ಸೌಮ್ಯಾ ಉಮೇಶ್, ವಾರ್ಡ್ 50 ಸುಣ್ಣದಕೇರಿ ಕಾಂಗ್ರೆಸ್ ಅಭ್ಯರ್ಥಿ ಲೋಕೇಶ್, ವಾರ್ಡ್ 51 ಅಗ್ರಹಾರ ಬಿಜೆಪಿ ಅಭ್ಯರ್ಥಿ ಬಿ.ವಿ.ಮಂಜುನಾಥ್, ವಾರ್ಡ್ 52 ಇಟ್ಟಿಗೆಗೂಡು ಬಿಜೆಪಿ ಅಭ್ಯರ್ಥಿ ಛಾಯಾ ದೇವಿ, ವಾರ್ಡ್ 53 ಕುರುಬಾರಹಳ್ಳಿ ಬಿಜೆಪಿ ಅಭ್ಯರ್ಥಿ ಜಿ.ರೂಪಾ, ವಾರ್ಡ್ 54 ಗುಂಡೂರಾವ್ ನಗರ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಲಿಂಗಮ್ಮ, ವಾರ್ಡ್ 55 ಚಾಮುಂಡಿಪುರಂ ಸ್ವತಂತ್ರ ಅಭ್ಯರ್ಥಿ ಮಾ.ವಿ.ರಾಂಪ್ರಸಾದ್, ವಾರ್ಡ್ 56 ಕೃಷ್ಣಮೂರ್ತಿ ಪುರಂ ಬಿಎಸ್ಪಿ ಅಭ್ಯರ್ಥಿ ಬೇಗಂ ಉರೂಫ್ ಪಲ್ಲವಿ, ವಾರ್ಡ್ 57 ಕುವೆಂಪುನಗರ (ಸಿಐಟಿಬಿ) ಬಿಜೆಪಿ ಅಭ್ಯರ್ಥಿ ಎಂ.ಸಿ. ರಮೇಶ್, ವಾರ್ಡ್ 58 ರಾಮಕೃಷ್ಣನಗರ ಬಿಜೆಪಿ ಅಭ್ಯರ್ಥಿ ಶರತ್ ಕುಮಾರ್, ವಾರ್ಡ್ 59 ಕುವೆಂಪುನಗರ ಎಂ ಬ್ಲಾಕ್ ಬಿಜೆಪಿ ಅಭ್ಯರ್ಥಿ ಸುನಂದಾ ಪಾಲನೇತ್ರ, ವಾರ್ಡ್ 60ಅಶೋಕಪುರಂ ಕಾಂಗ್ರೆಸ್ ಅಭ್ಯರ್ಥಿ ಭುವನೇಶ್ವರಿ, ವಾರ್ಡ್ 61 ವಿದ್ಯಾರಣ್ಯಪುರಂ ಕಾಂಗ್ರೆಸ್ ಅಭ್ಯರ್ಥಿ ಶೋಭಾ ಸುನಿಲ್, ವಾರ್ಡ್ 62 ವಿಶ್ವೇಶ್ವರನಗರ ಬಿಜೆಪಿ ಅಭ್ಯರ್ಥಿ ಶಾಂತಮ್ಮ ವಡಿವೇಲು, ವಾರ್ಡ್ 63 ಜೆ.ಪಿ.ನಗರ ಬಿಜೆಪಿ ಅಭ್ಯರ್ಥಿ ಶಾರದಮ್ಮ, ವಾರ್ಡ್ 64ಅರವಿಂದ ನಗರ ಬಿಜೆಪಿ ಅಭ್ಯರ್ಥಿ ಚಂಪಕ, ವಾರ್ಡ್ 65 ಶ್ರೀರಾಂಪುರಂ ಬಿಜೆಪಿ ಅಭ್ಯರ್ಥಿ ಗೀತಾಶ್ರೀ.

Leave a Comment