ಮೀಸಲಾತಿ ಪಟ್ಟಿ ಅಧಿಸೂಚನೆ ಕರಡು ಪ್ರಕಟ

ಪಾಂಡವಪುರ:ಜೂ:13- ನಗರಾಭಿವೃದ್ದಿ ಸಚಿವಾಲಯವು ಪಟ್ಟಣದ ಪುರಸಭೆಯ 23 ವಾರ್ಡ್‍ಗಳ ಪ್ರತಿ ವಾರ್ಡ್‍ವಾರು ಮೀಸಲಾತಿ ಪಟ್ಟಿ ಕುರಿತು ಅಧಿಸೂಚನೆಯ ಕರಡನ್ನು ಪ್ರಕಟಿಸಿದೆ.
ವಾರ್ಡ್‍ವಾರು ಮೀಸಲಾತಿ ವಿವರ: ವಾರ್ಡ್-1 (ಹಿಂದುಳಿದ ವರ್ಗ(ಎ)ಮಹಿಳೆ), ವಾರ್ಡ್-2 (ಸಾಮಾನ್ಯ), ವಾರ್ಡ್-3(ಸಾಮಾನ್ಯ), ವಾರ್ಡ್-4 (ಸಾಮಾನ್ಯ ಮಹಿಳೆ), ವಾರ್ಡ್-5 (ಹಿಂದುಳಿದ ವರ್ಗ(ಎ)), ವಾರ್ಡ್-6 (ಹಿಂದುಳಿದ ವರ್ಗ(ಬಿ)), ವಾರ್ಡ್-7 (ಹಿಂದುಳಿದ ವರ್ಗ(ಎ)ಮಹಿಳೆ), ವಾರ್ಡ್-8 (ಪರಿಶಿಷ್ಟ ಜಾತಿ), ವಾರ್ಡ್-9(ಸಾಮಾನ್ಯ), ವಾರ್ಡ್-10(ಸಾಮಾನ್ಯ), ವಾರ್ಡ್-11(ಪರಿಶಿಷ್ಟ ಜಾತಿ), ವಾರ್ಡ್-12(ಹಿಂದುಳಿದ ವರ್ಗ(ಎ)), ವಾರ್ಡ್-13(ಸಾಮಾನ್ಯ ಮಹಿಳೆ), ವಾರ್ಡ್-14(ಹಿಂದುಳಿದ ವರ್ಗ(ಎ)ಮಹಿಳೆ), ವಾರ್ಡ್-15(ಸಾಮಾನ್ಯ), ವಾರ್ಡ್-16(ಸಾಮಾನ್ಯ), ವಾರ್ಡ್-17(ಪರಿಶಿಷ್ಟ ಜಾತಿ ಮಹಿಳೆ), ವಾರ್ಡ್-18(ಹಿಂದುಳಿದ ವರ್ಗ(ಎ)), ವಾರ್ಡ್-19(ಪರಿಶಿಷ್ಠ ಪಂಗಡ), ವಾರ್ಡ್-20(ಸಾಮಾನ್ಯ ಮಹಿಳೆ), ವಾರ್ಡ್-21(ಸಾಮಾನ್ಯ ಮಹಿಳೆ), ವಾರ್ಡ್-22(ಸಾಮಾನ್ಯಮಹಿಳೆ), ವಾರ್ಡ್-23(ಸಾಮಾನ್ಯ ಮಹಿಳೆ).
ಪಟ್ಟಣದ ವ್ಯಾಪ್ತಿಯಲ್ಲಿ ಒಟ್ಟು 20,399 ಜನಸಂಖ್ಯೆ ಇದ್ದು 15,923 ಮತದಾರರನ್ನು ಹೊಂದಿದ್ದಾರೆ. ಪುರಸಭೆ ಚುನಾವಣೆಯೂ ಬಹುತೇಕ ಆಗಸ್ಟ್ ಅಥವ ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ ಸಾಧ್ಯತೆಗಳಿದೆ.

Leave a Comment