ಮೀನುಗಾರಿಕಾ ಜೆಟ್ಟಿ ಕುಸಿತ

ಉಡುಪಿ, ಸೆ.೧೪- ಗಂಗೊಳ್ಳಿ ಮೀನುಗಾರಿಕಾ ಬಂದರ್‌ನ ಜೆಟ್ಟಿ ಕುಸಿದು ಬಿದ್ದ ಘಟನೆ ನಿನ್ನೆ ನಡೆದಿದೆ. ಮೀನುಗಾರಿಕೆಗೆ ರಜೆ ಇದ್ದುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ. ಅಪಾಯಕಾರಿಯಾಗಿರುವ ಈ ಜೆಟ್ಟಿಯನ್ನು ಅಧಿಕಾರಿಗಳು ದುರಸ್ತಿಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Leave a Comment