‘ಮಾಸ್ ಲೀಡರ್

ತರುಣ್ ಶಿವಪ್ಪ ಮತ್ತು ಹಾರ್ದಿಕ್ ಗೌಡ ಸೇರಿ ನಿರ್ಮಿಸಿರುವ, ಶಿವರಾಜ್ ಕುಮಾರ್ ನಾಯಕರಾಗಿರುವ ‘ಮಾಸ್ ಲೀಡರ್ ಚಿತ್ರ ತೆರೆಗೆ ಬಂದಿದೆ. ಮಾಸ್ ಲೀಡರ್ ಚಿತ್ರಕ್ಕಾಗಿ ಕಾಶ್ಮೀರದ ಕಣಿವೆಗಳು ಹಾಗೂ ಕತಾರ್‌ನಲ್ಲಿ ಒಂದು ಹಾಡು ಮತ್ತು ಆಕ್ಷನ್ ದೃಷ್ಯಗಳ ಚಿತ್ರೀಕರಣ ನಡೆಸಲಾಗಿದೆ. ನರಸಿಂಹ (ಸಹನಾಮೂರ್ತಿ) ನಿರ್ದೇಶನವಿದೆ.

ಶಿವರಾಜ್ ಕುಮಾರ್ ,ಪ್ರಣೀತ ನಟಿಸಿದ್ದಾರೆ. ಉಳಿದಂತೆ ಉಳಿದಂತೆ ಚಿತ್ರದಲ್ಲಿ ವಿಜಯ ರಾಘವೇಂದ್ರ, ಗುರು ಜಗ್ಗೇಶ್, ಲೂಸ್ ಮಾದ ಯೋಗಿ, ಪ್ರಕಾಶ್ ಬೆಳವಾಡಿ, ಲಹರಿ ವೇಲು ಹಾಗೂ ಪುತ್ರಿ ಬೇಬಿ ಪರಿಣಿತ ಕೂಡಾ ಅಭಿನಯಿಸಿದ್ದಾರೆ. ವೀರಸಮರ್ಥ್ ಸಂಗೀತ ನಿರ್ದೇಶನ, ಗುರುಪ್ರಶಾಂತ್ ರೈ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ.

Leave a Comment