ಮಾಸ್ಕ್ ವಿತರಣೆ ಕಾರ್ಯಕ್ರಮ

ಹುಬ್ಬಳ್ಳಿಯ ಯುವ ಉದ್ಯಮಿ . “ಸುಪ್ರೀತ. ಎಸ್. ಶೆಟ್ಟಿ ಗೆಳೆಯರ ಬಳಗದ” ಆಶ್ರಯದಲ್ಲಿ. ಇಂದು ಶ್ರೀ ಸಿದ್ದಾರೂಢ ಮಠದ ಆವರಣದಲ್ಲಿ ಮತ್ತು ಹುಬ್ಬಳ್ಳಿಯ ಪ್ರತಿಷ್ಠಿತ ಬಡವರ ಪಾಲಿನ ದೇಗುಲ ಕಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಾರ್ವಜನಿಕರಿಗೆ ಮತ್ತು ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಗೆ ಮತ್ತು ಕಿಮ್ಸ್ ನೌಕರರಿಗೆ ಹಾಗೂ ಬೇರೆಬೇರೆ ಗ್ರಾಮಗಳಿಂದ ಆಗಮಿಸಿದ ಜನರಿಗೆ ಊಟ ಮತ್ತು ಕರುನಾ ವೈರಸ್ಸನ್ನು ತಡೆಗಟ್ಟುವಲ್ಲಿ ಪ್ರಮುಖವಾದಂತಹ ಸಾಧನಗಳಲ್ಲಿ ಒಂದಾದ ಮಾಸ್ಕ್ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಇಡೀ ದೇಶಕ್ಕೆ ದೇಶವೇ. ಸಂಕಷ್ಟ ಪರಿಸ್ಥಿತಿಯಲ್ಲಿರುವಾಗ ಸುಪ್ರೀತ್ ಶೆಟ್ಟಿ ಯುವ ಉದ್ಯಮಿ ತನ್ನ ಸಂಪಾದಿಸಿದ ಹಣದಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವ ಕೆಲಸ ಮಾಡುತ್ತಿರುವುದು. ದೇಶ ಸೇವೆಗೆ ಯುವಕರಿಗೆ ಜಾಗೃತಿ ಮೂಡಿಸುವ ಕೆಲಸ, ವೀರೇನ.ಎಸ,ಡಂಗನವರ. ರಮೇಶ್ ಜೈನ್ ,ಕಿರಣ್ ಹಿರೇಮಠ, ಗಣೇಶ್ ಪಾಟೀಲ್, ವೀರೇಶ್ . ಕುಲಕರ್ಣಿ, ರೋಹನ್ ಭಟ್,  ಮುಂತಾದವರು ಉಪಸ್ಥಿತರಿದ್ದರು.

Leave a Comment