ಮಾಲಾರ್ಪಣೆ

ಸ್ವಾಮಿ ವಿವೇಕಾನಂದರ 156ನೇ ಜಯಂತಿ ಅಂಗವಾಗಿ ನಗರದ ಉಣಕಲ್ ಕೆರೆಯಲ್ಲಿರುವ ಅವರ ಪ್ರತಿಮೆಗೆ ಇಂದು ವಿಪಕ್ಷ ನಾಯಕ ಜಗದೀಶ ಶೆಟ್ಟರ್ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು. ಮೇಯರ್ ಡಿ.ಕೆ. ಚವ್ಹಾಣ, ತಿಪ್ಪಣ್ಣ ಮಜ್ಜಗಿ, ವೀರಪ್ಪ ಖಂಡೇಕಾರ, ನಾಗೂಸಾ ಕಲಬುರ್ಗಿ, ಮತ್ತಿತರರು ಈ ಸಂದರ್ಭದಲ್ಲಿದ್ದರು.

Leave a Comment