ಮಾರುಕಟ್ಟೆ ದೊರೆಯದೆ ಟಮೋಟೋ ಬೆಳೆ ನಾಶ

ಬಳ್ಳಾರಿ, ಏ.7; ಲಾಕ್ ಡೌನ್ ನಿಂದಾಗಿ ಸೂಕ್ತ ಮಾರುಕಟ್ಟೆ ಇಲ್ಲದೇ ರೈತನೋರ್ವ ತಾನು ಒಂದು ಎಕರೆಯಲ್ಲಿ ಬೆಳೆದಿದ್ದ ಟೊಮ್ಯಾಟೊ ಬೆಳೆ ನಾಶ ಮಾಡಿದ್ದಾನೆ
ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕು ಹೊಸ ನಂದೇವನಹಳ್ಳಿ ಗ್ರಾಮದ ರೈತ ಮುದುಕನಗೌಡ ಮರೆಗೌಡ. ಉತ್ತಮ ಬೆಳೆ ಬಂದಿದ್ದರೂ ಮಾರುಕಟ್ಟೆ ಇಲ್ಲದಕ್ಕೆ ಕಂಗಾಲಾಗಿ ಬೆಳೆ ನಾಶ ಮಾಡಿದ್ದಾನೆ

Leave a Comment