ಮಹಿಳಾ ಕಾಂಗ್ರೆಸ್ ವತಿಯಿಂದ ವಲಸೆ ಮಹಿಳಾ ಕಾರ್ಮಿಕರಿಗೆ ಸ್ಯಾನಿಟರಿ ಟವಲ್ ವಿತರನೆ

ನಗರದ ರೇಲ್ವೆ ನಿಲ್ದಾಣದಲ್ಲಿಂದು ಹು-ಧಾ ಮಹಾನಗರ ಮಹಿಳಾ ಕಾಂಗ್ರೆಸ್ ವತಿಯಿಂದ ವಲಸೆ ಮಹಿಳಾ ಕಾರ್ಮಿಕರಿಗೆ ಸ್ಯಾನಿಟರಿ ಟವಲ್ ಗಳನ್ನು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಡಾ.ಪುಷ್ಪಾ ಅಮರನಾಥ ಅವರ ನೇತೃತ್ವದಲ್ಲಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಹು-ಧಾ ಮಹಾನಗರ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ದೀಪಾ ನಾಗರಾಜ ಗೌರಿ, ಸುವರ್ಣಾ, ಶೋಭಾ ಕಮತರ್, ಶಾಬೀರಾ ಬೆಣ್, ನಿರ್ಮಲಾ

Share

Leave a Comment