ಮನ್ವಯ ಸಮಿತಿಯ ಅಧ್ಯಕ್ಷರಾಗಿ ಪುಟ್ಟಲಿಂಗ ಶೆಟ್ಟಿ ಆಯ್ಕೆ

ನಂಜನಗೂಡು, ಆ.23- ಶ್ರೀ ಶ್ರೀಕಂಠೇಶ್ವರ ದೇವಾಲಯದ ಸಮನ್ವಯ ಸಮಿತಿಯ ಅಧ್ಯಕ್ಷರಾಗಿ ಪುಟ್ಟಲಿಂಗ ಶೆಟ್ಟಿ ಅಧಿಕಾರ ಸ್ವೀಕರಿಸಿದರು ಈ ಸಂದರ್ಭದಲ್ಲಿ ಸದಸ್ಯರಾದ ನಾಗರಾಜ ದೀಕ್ಷಿತ್ ಶ್ರೀಧರ್ ಇಂಧನ ಬಾಬು ಮಂಜುಳಾ ಮಹಾದೇಶ ಶಶಿರೇಖಾ ಶಿವಾನಂದ ಶಿವನಂಜಯ್ಯ ಗಿರೀಶ್ eva ಶಿವಕುಮಾರ್ ಗಂಗಯ್ಯ ಹಾಜರಿದ್ದರು

Leave a Comment