ಮನೆ ಕುಸಿತ-ಕುಟುಂಬವದರಿಗೆ ಸಾಂತ್ವನ

ಹುಬ್ಬಳ್ಳಿ.ಏ21ವಿಭಾಗದ ವಾರ್ಡ ನಂ.43 ರ ವ್ಯಾಪ್ತಿಯಲ್ಲಿ ಬರುವ ಚನ್ನಪೇಟದಲ್ಲಿ ಪಾಂಡುರಂಗ ಕಾಲೊನಿಯಲ್ಲಿ ಮಳೆ ಹಾಗೂ ಬಾರಿ ಗಾಳಿಯಿಂದ ಆಲದ ಮರ ಉರಳಿ ಪಕ್ಕದಲ್ಲಿಯ ಮನೆಯ ಮೇಲೆ ಬಿದ್ದು ಮನೆಯು ಸಂಪೂರ್ಣವಾಗಿ ಮೇಲ್ಚಾವಣೆ ಹಾಗೂ ಗೋಡೆಗಳು ಕುಸಿದು ಅಪಾರ ಪ್ರಮಾಣದ ಹಾನಿ ಉಂಟಾಗಿ ಮನೆ ಮಾಲಿಕರು ಹಾಗೂ ಕುಟುಂಬದ ಸದಸ್ಯರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಈ ಕುರಿತು ಅಪಾರ ಪ್ರಮಾಣದ ಹಾನಿಯುಂಟಾದ ಪ್ರದೇಶವನ್ನು ಹಾಗೂ ಗಾಯಗೊಂಡವರನ್ನು ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ  ಜಗದೀಶ ಶೆಟ್ಟರ ರವರು ಪೂಜ್ಯ ಮಹಾಪೌರರಾದ ಡಿ. ಕೆ. ಚವ್ಹಾಣ, ಉಪಮಹಾಪೌರರಾದ  ಲಕ್ಷ್ಮಿಬಾಯಿ ಕಾಶಪ್ಪ ಬಿಜವಾಡ ರವರು ಸ್ಥಳ ಪರಿಶೀಲನೆ ಮಾಡಿ ಗಾಯಗೊಂಡವರಿಗೆ ಸಾಂತ್ವಾನ ಹೇಳಿದರು.

ಸದರ ಪರಿಶೀಲನಾ ಸಮಯದಲ್ಲಿ ಪಾಲಿಕೆಯ ಅಧಿಕಾರಿಗಳು ಹಾಗೂ ವಿಭಾಗದ ನಾಗರೀಕರು ಉಪಸ್ಥಿತರಿದ್ದರು.

Leave a Comment