ಮನೆಯಲ್ಲೇ ಮಹಾವೀರ ಜಯಂತಿ ಆಚರಣೆ

ಬಳ್ಳಾರಿ, ಏ.6: ಇಂದು ಅಂಹಿಸಾ ವಾದಿ ಮಹಾವೀರ ನ ಜಯಂತಿ
ಕೊರೋನಾ ಹಿನ್ನಲೆಯಲ್ಲಿ ಸಾರ್ವಜನಿಕವಾಗಿ ಆಚರಿಸದ ಕಾರಣ ಜೈನ‌ಸಮಯದಾಯದ ಜನತೆ ತಮ್ಮ‌ ಮನೆಗಳಲ್ಲೇ ಜೈನ ಸಮುದಾಯದ ಮುಖಂಡ ರೋಷನ್ ಜೈನ್ ಅವರ ನಿವಾಸದಲ್ಲಿ ಭಗವಾನ್ ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಣೆ ಮಾಡಿದ್ದಾರೆ.

Leave a Comment