ಮದ್ಯ ಮಾರಾಟ;ಇಬ್ಬರ ವಶ

ದಾವಣಗೆರೆ.ಅ.10; ಅಕ್ರಮ ಮದ್ಯ ಮಾರಾಟದ ಹಿನ್ನಲೆಯಲ್ಲಿ ಪೋಲೀಸರು ದಾಳಿ ನಡೆಸಿ ಮದ್ಯ ಹಾಗೂ ಆರೋಪಿಗಳ ಬಂಧಿಸಿದ್ದಾರೆ. ಈ ಘಟನೆ ದಾವಣಗೆರೆಯ ಹೊಂಡಾ ಸರ್ಕಲ್ ಬಳಿ ನಡೆದಿದೆ. ಡೋಲಿಚಂದ್ರ, ರೂಪ ಎನ್ನುವವರು ಮನೆಯಲ್ಲಿ ಮಾರಾಟ ಮಾಡುತ್ತಿದ್ದರು ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೋಲೀಸರು.ಮದ್ಯವಶ ಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ಗಾಂಧಿನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment