ಮದುವೆಯಾಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ

ಕಲಬುರಗಿ,ಸೆ.24-ಮದುವೆಯಾಗುವುದಾಗಿ ನಂಬಿಸಿ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಘಟನೆ ವಾಡಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ವಿಶಾಲ ರಾಮು ಚವ್ಹಾಣ ಎಂಬಾತನೆ ಮದುವೆಯಾಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರವೆಸಗಿದ್ದು, ಈ ಸಂಬಂಧ ಯುವತಿ ವಿಶಾಲ ಚವ್ಹಾಣ ಮತ್ತವರ ತಂದೆ ರಾಮು ಚವ್ಹಾಣ, ತಾಯಿ ಸುನೀತಾ ಚವ್ಹಾಣ ವಿರುದ್ಧ  ವಾಡಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾಳೆ. ತನಿಖೆ ನಡೆದಿದೆ.

Leave a Comment