ಮತಯಾಚನ

ನವಲಗುಂದ ತಾಲೂಕ ಬಸಾಪೂರ ಗ್ರಾಮದಲ್ಲಿ ಅಣ್ಣಿಗೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮೀತಿ ಚುನಾವಣೆ ನಿಮಿತ್ಯ ಕಾಲವಾಡ ಕ್ಷೇತ್ರದ ಜೆ,ಡಿ,ಎಸ್ ಬೆಂಬಲಿತ ಅಭ್ಯರ್ಥಿ ಬಸವರಡ್ಡಿ ರಾಯರಡ್ಡಿ ಲಿಂಗರಡ್ಡಿ ಇವರ ಪರವಾಗಿ ಶಾಸಕ ಎನ್,ಹೆಚ್,ಕೋನರಡ್ಡಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಉಮೇಶ ಹಳ್ಳದ, ಬಸವರಾಜ ತಳವಾರ, ಸಂಕಪ್ಪ ಚವಡಿ ಹಾಗೂ ಗ್ರಾಮದ ಎಲ್ಲ ಮುಖಂಡರು ಈ ಸಂದರ್ಭದಲ್ಲಿ ಉಪಸ್ತಿತರಿದ್ದರು.

Leave a Comment