ಮಂಗಳನಲ್ಲಿ ಇಳಿದ ಬಾಹ್ಯಾಕಾಶ ನೌಕೆ

ಮಂಗಳನ ಅಂಗಳದಲ್ಲಿ ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಬಾಹ್ಯಾಕಾಶ ನೌಕೆ ಇಳಿದಿದೆ.

ಈ ನೌಕೆ ೧.೩೮ ಲಕ್ಷ ಭಾರತೀಯರ ಹೆಸರನ್ನು ಸಿಲಿಕಾನ್ ಚಿಪ್‌ನಲ್ಲಿ ಕೊಂಡೊಯ್ದಿದೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಮಂಗಳನ ಬಳಿ ಕಳುಹಿಸಿರುವ ನೌಕೆಯಲ್ಲಿ ೬,೭೬,೭೭೩ ಹೆಸರಿನೊಂದಿಗೆ ಅಮೆರಿಕಾ ಪ್ರಥಮ, ೨,೬೨,೭೫೨ ಹೆಸರುಗಳೊಂದಿಗೆ ಚೀನಾ ದ್ವಿತೀಯ ಹಾಗೂ ೧.೩೮ ಲಕ್ಷ ಹೆಸರಿನೊಂದಿಗೆ ಭಾರತ ೩ನೇ ಸ್ಥಾನದಲ್ಲಿದೆ.

ಹೆಸರುಗಳು ಮಾನವನ ಕೂದಲಿನ ಸಾವಿರದ ೧ನೇ ಭಾಗದಷ್ಟು ಕಡಿಮೆ ಗಾತ್ರದಲ್ಲಿ ಬರೆಯಲಾಗಿದೆ.

chutukusinkhole-in-italy

ಇಟಲಿಯಲ್ಲಿ ರಂಧ್ರ..

ರಸ್ತೆಯಲ್ಲಿ ದೊಡ್ಡ ಕಂದಕ ನಿರ್ಮಾಣವಾಗಿ ವಾಹನ ಸಂಚಾರಕ್ಕೆ ತೀವ್ರ ಆಡಚಣೆ ಆಗಿದೆ. ಇಟಲಿಯ ಸೆಂಟ್ರಲ್‌ನಲ್ಲಿ ದೊಡ್ಡ ಮಟ್ಟದ ರಂಧ್ರ ವಾಹನ ಸಂಚಾರಕ್ಕೆ ಅಡಚಣೆ ಎದುರಾಗಿದೆ. ದೊಡ್ಡ ಮಟ್ಟದ ರಂಧ್ರವನ್ನು ನೀಡಿದೆ. ಜನಸಮಸ್ಯೆಗೆ ಸಿಲುಕಿದ್ದಾರೆ. ಕೆಲವರು ತೊಂದರೆಗೆ ಸಿಲುಕುವಂತಾಗಿದೆ.

chutukudgos

ನಾಯಿ ಮತ್ತು ನಾಯಿ

ಕಲಾವಿದ ಕುಂಚದಲ್ಲಿ ಅರಳದ ವಸ್ತುವೇ ಇಲ್ಲ. ಲಂಡನ್‌ನಲ್ಲಿ ಚಿತ್ರಕಲಾವಿದ ನಾಯಿಯ ಚಿತ್ರ ಬಿಡಿಸಿದ್ದಾರೆ. ಆ ನಾಯಿಯ ಚಿತ್ರ ನಿಜವಾದ ನಾಯಿಯನ್ನು ಮೀರಿಸುವಂತಿದೆ. ನಾಯಿಗಳ ಕಲಾಪ್ರದರ್ಶನದ ಮುಂದೆ ನಾಯಿಗಳು ಮೋಜು ಮಸ್ತಿಯಲ್ಲಿ ತೊಡಗಿವೆ. ಚಿತ್ರ ಕಲಾಕೃತಿಯ ಮುಂದೆ ನಿಲ್ಲಿಸಿದ್ದ ಕಾರಿನ ಮುಂದೆ ನಾಯಿಗಳು ಆಟವಾಡುತ್ತವೆ. ನೈಜವಾದ ಕಾರು, ನಾಯಿಯ ಜೊತೆ ನಾಯಿಯ ಕಲಾಕೃತಿಗಳು ಎಲ್ಲರ ಗಮನಸೆಳೆದಿವೆ. ಮೂರು ಮೀಟರ್ ಉದ್ದದ ನಾಯಿಯ ಬೌಲನ್‌ನಲ್ಲಿ ನಾಯಿಯ ಆಹಾರವಿಟ್ಟು ಅವುಗಳನ್ನು ಆಟ ಆಡಿಸಲಾಗುತ್ತಿದೆ.

Leave a Comment