ಭವ್ಯ ಸ್ವಾಗತ

ಲಿಡಕರ್ ನಿಗಮದ ಅಧ್ಯಕ್ಷರಾಗಿ ನಗರಕ್ಕೆ ಪ್ರಥಮ ಬಾರಿಗೆ ಆಗಮಿಸಿದ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಭವ್ಯ ಸ್ವಾಗತ ಕೋರಿದರು. ಮೋಹನ ಅಸುಂಡಿ, ಮಹಾನಗರ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮಂಜುನಾಥ ಬಿ. ಉಪ್ಪಾರ, ಪಾಲಿಕೆ ಸದಸ್ಯ ವಿಜನಗೌಡ ಪಾಟೀಲ, ಮಂಜುನಾಥ ಚಿಂತಗಿಂಜಲ, ಗಣೇಶ್ ಟಗರಗುಂಟಿ, ನಿರಂಜನ ಹಿರೇಮಠ, ಬಾಗಣ್ಣ ಬಿರಾಜದಾರ, ಹಜರತ್ ಮುನ್ಸಿ, ಶಿವಾನಂದ ಮುಮ್ಮಿಗಟ್ಟಿ, ಗುರುಶಿದ್ದಪ್ಪಾ ಬಡ್ನಿ, ದ್ಯಾಮಣ್ಣ ತಳವಾರ, ರಮೇಶ ಹಂದ್ರಾಳ ಇತರರು ಉಪಸ್ಥಿತರಿದ್ದರು

Leave a Comment