ಬೈಕ್ ಸವಾರ ಸಾವು ಒಬ್ಬನಿಗೆ ಗಂಭೀರ ಗಾಯ.

 

 

ವಿಜಯಪುರ ದೇವರಹಿಪ್ಪಗಿ ರಸ್ತೆಯ ಪಡಗಾನೂರ ಕ್ರಾಸ್ ಇಟ್ಟಂಗಿ ಭಟ್ಟಿ ಹತ್ತಿರ ನಡೆದ ಘಟನೆ.

ಮಲ್ಲಯ್ಯ ಹಿರೇಮಠ (22).ಸಾ. ವಿಜಯಪುರ ಮೃತ ದುರ್ದೈವಿ.

ಮಡಿವಾಳಪ್ಪ ಗುನ್ನಾಪುರ (22).ಸಾ. ಕೊಂಡಗೂಳಿ ಗಂಭೀರ ಗಾಯಗಳಾಗಿ ವಿಜಯಪುರ ಆಸ್ಪತ್ರೆಗೆ ದಾಖಲು.

ವಿಜಯಪುರದಿಂದ ಕೊಂಡಗುಳಿಗೆ ಬರುವಾಗ ಲಾರಿ ಹಿಂಬದಿಗೆ ಗುದ್ದಿ, ಹಿಂದಿನ ಲಾರಿ ಬೈಕ್ ಸವಾರರ ಮೇಲೆ ಹಾಯ್ದು ಹೋದ ಕಾರಣ ಒಬ್ಬ ಸವಾರ ಸ್ಥಳದಲ್ಲೇ ಸಾವು.

ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.

Share

Leave a Comment